ಈಗ 5G ಯುಗವಾಗಿದ್ದು, ಆಕರ್ಷಕ ವಿನ್ಯಾಸ, ಹೊಸ ತಾಂತ್ರಿಕ ವೈಶಿಷ್ಟ್ಯ ಹೊಂದಿರುವ ಸ್ಮಾರ್ಟ್ಫೋನ್ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಸ್ಯಾಮ್ಸಂಗ್, ಹೊಸದಾಗಿ ಗ್ಯಾಲಕ್ಸಿ ಸರಣಿಯಲ್ಲಿ M54 5G ಮಾದರಿಯನ್ನು ಪರಿಚಯಿಸಿದೆ. ನೂತನ ಸ್ಮಾರ್ಟ್ಫೋನ್ನ ಬೆಲೆ, ಲಭ್ಯತೆ ಮತ್ತು ತಾಂತ್ರಿಕ ವಿವರ ಇಲ್ಲಿದೆ.
ಟೆಕ್ನಾಲಜಿ ಮತ್ತು ಗ್ಯಾಜೆಟ್ ಲೋಕದಲ್ಲಿ ದಿನವೂ ಹೊಸತನ ಇರುತ್ತದೆ. ಪ್ರತಿ ದಿನ, ಪ್ರತಿ ವಾರ ಹೊಸ ಹೊಸ ಅಪ್ಡೇಟ್ಗಳು, ಗ್ಯಾಜೆಟ್ಗಳು ಮಾರುಕಟ್ಟೆ ಪ್ರವೇಶಿಸುತ್ತವೆ.