MP Sanjay Singh
ದೆಹಲಿ ಮದ್ಯನೀತಿಗೆ ಸಂಬಂಧಿಸಿದಂತೆ ಎಎಪಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಇಡಿ ಬಂಧಿಸಿದೆ. ಅವರನ್ನು ವಿಚಾರಣೆಯನ್ನು ಮಾಡುತ್ತಿದೆ. ಇದೀಗ ಅವರು ಜಾಮೀನಿಗಾಗಿ ಹಲವು ಬಾರಿ ಅರ್ಜಿಯನ್ನು ಸಲ್ಲಿಸಿದ್ದರೆ. ಆದರೆ ಕೋರ್ಟ್ ಅದನ್ನು ವಜಾಗೊಳಿಸುತ್ತಿದೆ.