AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಕ್ಯಾಂಡಿಕೇನ್​ ಮತ್ತು ಒಂದು ಪಕ್ಷಿಯನ್ನು ಗುರುತಿಸಬಹುದೆ?

Optical Illusion : ಕ್ರಿಸ್​ಮಸ್​ ಥೀಮ್​ನ ಈ ಆಪ್ಟಿಕಲ್ ಇಲ್ಲ್ಯೂಷನ್​ ನಿಮಗಾಗಿ. ಇಷ್ಟೇ ಸಮಯದಲ್ಲಿ ಉತ್ತರ ಹುಡುಕಬೇಕು ಎಂಬ ಕಟ್ಟಳೆ ಏನಿಲ್ಲ. ನೋಡಿ ಸಮಾಧಾನದಲ್ಲಿ ಹುಡುಕಿ.

ಮೂರು ಕ್ಯಾಂಡಿಕೇನ್​ ಮತ್ತು ಒಂದು ಪಕ್ಷಿಯನ್ನು ಗುರುತಿಸಬಹುದೆ?
ಮೂರು ಕ್ಯಾಂಡಿಕ್ಯಾನ್ ಮತ್ತು ಒಂದು ಪಕ್ಷಿಯನ್ನು ಗುರುತಿಸಿ
TV9 Web
| Edited By: |

Updated on: Dec 28, 2022 | 1:51 PM

Share

Viral : ತುಂಬಾ ದಿನಗಳ ಮೇಲೆ ಮತ್ತೊಂದು ಭ್ರಮಾತ್ಮಕ ಚಿತ್ರದೊಂದಿಗೆ ಬಂದಿದ್ದೇವೆ. ಕ್ರಿಸ್​ಮಸ್​ ಸಂಭ್ರಮಿಸಿ  ಹೊಸ ವರ್ಷದ ಹೊಸ್ತಿಲಲ್ಲಿರುವಾಗ ಈ ಕ್ರಿಸ್​ಮಸ್​ ಥೀಮ್​ನ ಆಪ್ಟಿಕಲ್​ ಇಲ್ಲ್ಯೂಷನ್​ ನಿಮ್ಮಲ್ಲಿ ಮತ್ತಷ್ಟು ತಾಳ್ಮೆಯನ್ನೂ ಜೊತೆಗೆ ಕುತೂಹಲವನ್ನೂ ತುಂಬಬಹುದೆಂಬ ವಿಶ್ವಾಸ ನಮ್ಮದು. ಇಷ್ಟೊಂದು ಪುಟಾಣಿ ಸಾಂತಾಗಳ ನಡುವೆ ಮೂರು ಕ್ಯಾಂಡಿಕೇನ್  ಮತ್ತು ಪಕ್ಷಿಯೊಂದು ಅಡಗಿ ಕುಳಿತಿದೆ. ನಿಗದಿತ ಸಮಯದಲ್ಲೇ ಹುಡುಕಬೇಕು ಅಂತೇನಿಲ್ಲ.

ಈ ಪುಟಾಣಿ ಸಾಂತಾಗಳು ಎಲ್ಲವೂ ಏಕರೂಪವಾಗಿಯೇ ಇರುವಾಗ ಹೇಗೆ ಹುಡುಕುವುದು ಎಂಬ ಗೊಂದಲ ಸಹಜವೇ. ಆದರೂ ನೀವೆಲ್ಲ ಬಹಳೇ ಚುರುಕುಗಣ್ಣಿನವರು ಎನ್ನುವುದು ಈ ಹಿಂದೆ ಆಪ್ಟಿಕಲ್ ಇಲ್ಲ್ಯೂಷನ್​ ಗಳ ಸವಾಲುಗಳಿಗೆ ಉತ್ತರ ಕಂಡುಕೊಂಡಾಗಲೇ ನಮಗೆ ತಿಳಿದಿದೆ.

ಮೊದಲ ಸಲ ಗೊತ್ತಾಗದಿದ್ದರೆ ಐದು ನಿಮಿಷ ಬಿಟ್ಟು ಮತ್ತೆ ನೋಡಿ. ಆಗಲೂ ಗೊತ್ತಾಗದಿದ್ದರೆ ಇನ್ನೂ ಐದು ನಿಮಿಷ ಬಿಟ್ಟು ನೋಡಿ ಒಟ್ಟಿನಲ್ಲಿ ಮೂರು ಕ್ಯಾಂಡಿಕೇನ್​ ಮತ್ತು ಒಂದು ಪಕ್ಷಿಯನ್ನು ಗುರುತಿಸಬೇಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಾಧ್ಯವಾಗದಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ.

Christmas Theme Optical Illusion Find Candy can and bird

ಇಲ್ಲಿದೆ ಉತ್ತರ

ಉತ್ತರ ಸುಲಭಕ್ಕೆ ಸಿಗದಿದ್ದರೂ ತೊಂದರೆ ಇಲ್ಲ. ಅಷ್ಟು ಹೊತ್ತು ನೀವು ಜಗತ್ತಿನ ಜಂಜಡ ಮತ್ತು ಮಾಡುವ ಕೆಲಸಗಳಿಂದ ನಿಮ್ಮ ಮೆದುಳಿಗೆ ವಿಶ್ರಾಂತಿ ನೀಡಿದ್ದಿರಲ್ಲವೆ? ಈಗ ನೀವು ಮತ್ತೆ ನಿಮ್ಮ ಕೆಲಸದಲ್ಲಿ ಮುಂದುವರಿಯಬಹುದು.

ಮತ್ತೊಂದು ಇಂಥದೇ ಭ್ರಮಾತ್ಮಕ ಚಿತ್ರವನ್ನು ನೋಡಲು ಕ್ಲಿಕ್ ಮಾಡಿ

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!