Optical Illusion : ಟರ್ಕಿ ಕೋಳಿಗಳ ನಡುವೆ ಕುಂಬಳಕಾಯಿ ಅಡಗಿದೆ, ಹುಡುಕುವಿರಾ?

IQ Test : ಇಲ್ಲಿ ಇಷ್ಟೊಂದು ಟರ್ಕಿ ಕೋಳಿಗಳ ರಾಶಿಯೇ ಇದೆ. ಇವುಗಳ ಮಧ್ಯೆ ಒಂದು ಕುಂಬಳಕಾಯಿ ಅಡಗಿ ಕುಳಿತಿದೆ. ಈ ಸಲ ಇಷ್ಟೇ ಸಮಯದಲ್ಲಿ ಹುಡುಕಿ ಎಂಬ ಕಟ್ಟಳೆ ಇಲ್ಲ. ಆರಾಮಾಗಿ ಹುಡುಕಿ.

Optical Illusion : ಟರ್ಕಿ ಕೋಳಿಗಳ ನಡುವೆ ಕುಂಬಳಕಾಯಿ ಅಡಗಿದೆ, ಹುಡುಕುವಿರಾ?
Find a pumpkin among turkeys quickly
Follow us
TV9 Web
| Updated By: ಶ್ರೀದೇವಿ ಕಳಸದ

Updated on: Dec 01, 2022 | 12:27 PM

Viral Video : ಇಷ್ಟೊಂದು ಟರ್ಕಿ ಕೋಳಿಗಳು ಇಲ್ಲಿವೆ. ಇವುಗಳಲ್ಲಿ ಒಂದೇ ಒಂದು ಕುಂಬಳಕಾಯಿ ಅಡಗಿದೆ. ಸಮಯದ ನಿರ್ಬಂಧ ಇಲ್ಲ. ಆದರೆ ಕುಂಬಳಕಾಯಿಯನ್ನು ಮಾತ್ರ ಕಂಡುಹಿಡಿಯಿರಿ. ಈ ಬ್ರೇನ್​ ಟೀಸರ್ ಅನ್ನು ಇನ್​ಸ್ಟಾಗ್ರಾಂ ಪೋಸ್ಟ್​ನಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಇಂಥ ಸಾಕಷ್ಟು ಭ್ರಮಾತ್ಮಕ ಚಿತ್ರಗಳಲ್ಲಿರುವ ಸವಾಲುಗಳನ್ನು ನೀವು ಈಗಾಗಲೇ ಬಿಡಿಸಿದ್ದೀರಿ. ಈ ಸವಾಲೂ ನಿಮಗೆ ಕಷ್ಟವಾಗಲಾರದು ಎಂಬ ಅನಿಸಿಕೆ ನಮ್ಮದು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Gergely Dudás (@thedudolf)

ಈ ಚಿತ್ರ ಎಷ್ಟೊಂದು ಮುದ ನೀಡುವಂತಿದೆಯಲ್ಲ? ಆದರೆ ಕುಂಬಳಕಾಯಿಯನ್ನು ಹುಡುಕುವುದು ಅಷ್ಟೇ ಕಷ್ಟದ್ದು ಎನ್ನುತ್ತಿದ್ದಾರೆ ನೆಟ್ಟಿಗರು. ಈ ಚಿತ್ರವನ್ನು ಹಂಗೇರಿಯನ್​ ಕಲಾವಿದರಾದ ಗೆರ್ಗೆಲಿ ಡುಡಾಸ್​ ಎನ್ನುವವರು ಚಿತ್ರಿಸಿದ್ದಾರೆ.

ಕೆಲ ಟರ್ಕಿ ಕೋಳಿಗಳು ನೀಲಿ ಟೋಪಿ ಧರಿಸಿವೆ ಮತ್ತು ಕೆವಲರು ಸಾಂತಾ ಟೋಪಿಗಳನ್ನು ಧರಿಸಿವೆ. ಇವುಗಳ ಮಧ್ಯೆ ಒಂದು ಕುಂಬಳಕಾಯಿ ಅಡಗಿ ಕುಳಿತಿದೆ. ಆರು ದಿನಗಳ ಹಿಂದೆ ಈ ಪೋಸ್ಟ್ ಅನ್ನು ಕಲಾವಿದರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ಪೋಸ್ಟ್​ ಅನ್ನು ಸುಮಾರು 2,000 ಜನರು ಇಷ್ಟಪಟ್ಟಿದ್ದಾರೆ.

ಈ ಚಿತ್ರ ನನಗೆ ಬಹಳ ಇಷ್ಟವಾಗಿದೆ. ಇಂಥ ಬ್ರೇನ್​ ಟೀಸರ್​ಗಾಗಿ ನಾನು ಕಾಯುತ್ತಿದ್ದೆ ಎಂದು ಒಬ್ಬರು ಹೇಳಿದ್ಧಾರೆ. ಇನ್ನೊಬ್ಬರು, ನನಗೆ ಕುಂಬಳಕಾಯಿ ಬಲಿಬೇಗನೆ ಸಿಕ್ಕಿತು ಎಂದಿದ್ದಾರೆ. ಅಯ್ಯೋ ನನಗೆ ಸಿಗುತ್ತಿಲ್ಲ ಸುಳಿವು ನೀಡಿ ಎಂದಿದ್ದಾರೆ ಮತ್ತೊಬ್ಬರು.

IQ Test find a pumpkin among turkeys quickly

ಉತ್ತರ ಇಲ್ಲಿದೆ

ನಿಜಕ್ಕೂ ನಿಮಗೂ ಕಷ್ಟವಾಯಿತಾ ಕುಂಬಳಕಾಯಿಯನ್ನು ಹುಡುಕುವುದು? ಹೌದು ಸ್ವಲ್ಪ ಕಷ್ಟಕರವೇ ಆಗಿದೆ ಈ  ಸವಾಲು. ಅದಕ್ಕೇ ಈ ಸಲ ಸೆಕೆಂಡುಗಳ ಲೆಕ್ಕದಲ್ಲಿ ಸಮಯವನ್ನಿ ನಿಗದಿಪಡಿಸಲಿಲ್ಲ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ