ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.
Mobile Addiction : ಆಧುನಿಕತೆಗೆ ನಮ್ಮನ್ನು ನಾವೇ ಅಚ್ಚುಕಟ್ಟಾಗಿ ಯಂತ್ರಗಳಂತೆ ವಾಲಿಸಿಕೊಂಡು ತುಂಬ ಎತ್ತರಕ್ಕೆ ಹಾರಿದ್ದೇವೆ. ನಾವೀಗ ಕಾಣದ ಬಾಹ್ಯಲೋಕಕ್ಕೆ ಹಾರಬಲ್ಲೆವು, ಇಲ್ಲದ ಕಲ್ಪನೆಯ ಲೋಕವನ್ನು ಸೃಷ್ಟಿಸಲೂ ಬಲ್ಲೆವು (ಮೆಟಾವರ್ಸ). ಆದರೆ ನಮ್ಮೊಳಗಿನ ನಮ್ಮನ್ನು ಅದೆಷ್ಟು ಅರಿತುಕೊಂಡಿದ್ದೇವೆ?
Museum Culture : ಡೆಹ್ರಾಡೂನಿನ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ ಸಂಸ್ಥೆಗೆ ಸೇರಿದೆ. ಅಲ್ಲಿಯ ವಿಜ್ಞಾನಿಗಳು ಹಿಮಾಲಯಕ್ಕೆ ಸಂಶೋಧನೆಗೆಂದು ತೆರಳಿದಾಗ ಮಿನರಲ್ಸ್, ಕಲ್ಲು, ಮಣ್ಣು, ಪಳೆಯುಳಿಕೆ, ಸಾಲಿಗ್ರಾಮ ತರುತ್ತಿದ್ದರು. ಪ್ರೊ. ವಾಡಿಯಾ ಅವರಿಗೆ ಯಾಕೆ ಒಂದು ಮ್ಯೂಸಿಯಂ ಮಾಡಬಾರದು ಎನ್ನಿಸಿತು.
AIDS : ಏಡ್ಸ್ಗೆ ಔಷಧಿಗಳು ಲಭ್ಯವಿರುವ ಕಾರಣ, ಜನರಲ್ಲಿ ಸೋಮಾರಿತನ ಉಂಟಾಗಿದೆ. ಆಯಸ್ಸಿಗನುಗುಣವಾಗಿ ಬದುಕುವುದು ಸಾಧ್ಯವಾಗುತ್ತಿದೆ. ಆದರೆ ಒಂದೊಮ್ಮೆ ಏಡ್ಸ್ ವೈರಸ್ ಉಗ್ರರೂಪದಲ್ಲಿ ಉತ್ಪರಿವರ್ತನೆಯಾದರೆ?
Rain : ಮಳೆ ಬರುತ್ತಿದೆ.. ಅದ್ಯಾವಾಗ ನಿಲ್ಲುವುದೋ? ಮತ್ತೆ ಸುರಿಯಬೇಕೆಂದರೆ, ಮೊದಲು ಅವು ಒತ್ತೊತ್ತಾಗಿ ಕೂಡಿ ಕಪ್ಪಿಡಬೇಕು. ಮಳೆಯಾಗುವ ಮೊದಲು ಸಿಡಿಯುವುದು, ಮಿಂಚುವುದು ಅಂದರೆ ಆತ್ಮದರ್ಶನ. ಮಳೆ ಚೆಲ್ಲುವುದು ‘ಒಂದು ಮುಗಿದ ಅಧ್ಯಾಯʼದ ಸಾಂಕೇತಿಕ ಸಂಭ್ರಮ.
Dr Nisarga : ನೀವು ಯಾವುದಕ್ಕಾದರೂ ಕುತೂಹಲದಿಂದ ಒಮ್ಮೆ ತೆರೆದುಕೊಂಡರೆ ಸಾಕು. ಅದು ತಾನಾಗಿಯೇ ಆಹ್ವಾನಿಸಲು ಶುರು ಮಾಡುತ್ತದೆ. ಅದನ್ನು ಅನುಭವಿಸಬೇಕು. ಅದು ತೋರುವ ದಾರಿಗೆ ತೆರೆದುಕೊಳ್ಳುತ್ತಾ ಹೋಗಬೇಕು. ಆಗಲೇ ಸೌಂದರ್ಯ ಪ್ರಜ್ಞೆ ಅರಿವಾಗುವುದು.
Dr. Sanjeev Kulkarni : ಎಂಥ ಆಧುನಿಕ ವ್ಯವಸ್ಥೆಯಲ್ಲಿಯೂ ನಮಗೆ ಬೇಕಾದಂಥ ಪರಿಸರ, ಜೀವನಶೈಲಿಯನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಿ ಹುದ್ದೆ, ಪ್ರಶಸ್ತಿ, ಪ್ರಸಿದ್ಧಿಯ ಅಪೇಕ್ಷೆ ಇರುವುದಿಲ್ಲವೋ ಅಲ್ಲಿ ನಿರಾಳತೆ ಇರುತ್ತದೆ.
Instagram : ಅವನಿಗೆ ಗೊತ್ತಿಲ್ಲವೆನ್ನಿಸುತ್ತದೆ, ಇನ್ಸ್ಟಾನಲ್ಲಿ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದುಕೊಂಡಾಗ ಅದು ನೊಟಿಫಿಕೇಶನ್ ಮೂಲಕ ಅಕೌಂಟ್ ಹೋಲ್ಡರ್ಗೆ ಗೊತ್ತಾಗುತ್ತದೆ ಎಂಬುದು. ಕೇಳಿದಾಗ, ನಾನು ಏನೂ ಸ್ಕ್ರೀನ್ ಶಾಟ್ ತೆಗೆದುಕೊಂಡೇ ಇಲ್ಲ ಎಂದು ವಾದಿಸಿದ.
Writing : ಅನಿಸಿದ್ದನ್ನು ಪ್ರಾಮಾಣಿಕವಾಗಿ ಬರೆಯುವುದು ಎಲ್ಲಕ್ಕೂ ಮುಖ್ಯ. ಹೀಗೆ ಕವಿತೆಗಳನ್ನು ಬರೆದಾಗ ಸುಮ್ಮನೇ ಭಾವಾಸ್ವಾದಿಸುವವರೂ ಉಂಟು. ಅದರೊಳಗೆ ವೈಯಕ್ತಿಕ ವಿವರ ಹುಡುಕುವವರೂ ಉಂಟು. ಅಂಥವರ ಬಗ್ಗೆ ಕನಿಕರವಾಗುತ್ತದೆ.
Reading : ಮನುಷ್ಯ, ಮನಸ್ಸು, ಬದುಕು ಮುಂತಾದ ಮೂಲಭೂತ ವಿಚಾರಗಳ ಕುರಿತೇ ಜಿಜ್ಞಾಸುಗಳಾದವರಿಗೆ ಸಾಹಿತ್ಯ ಅದನ್ನು ಕಂಡುಕೊಳ್ಳಲು ಇರುವ ಹಲವು ಬಗೆಯ ಆಕರಗಳಲ್ಲಿ ಒಂದು. ಹಾಗಾಗಿ ಅವರು ಸಾಹಿತ್ಯ ಪರೋಕ್ಷವಾಗಿ ಪ್ರಯತ್ನಿಸುವ ಮಾನವಿಕ ಸಂಗತಿಗಳನ್ನೆಲ್ಲಓದುತ್ತಿರುತ್ತಾರೆ.
Satyanapurada Siri : ಗಂಡನಾದವನು ಕೌಟುಂಬಿಕ ವ್ಯವಸ್ಥೆಯ ನಿಯಮ ಮುರಿದಾಗ ಹೆಂಡತಿಯಾದವಳೂ ಶಾಸ್ತೃಬದ್ದವಾಗಿ ಅವನನ್ನು ನಿರಾಕರಿಸುವಂತಹ ಹೊಸ ಛಾತಿ ಇಲ್ಲಿದೆ "ಗಂಡಹೆಂಡತಿಯರಲ್ಲಿ ಪ್ರೀತಿಯೇ ಇಲ್ಲದ ಮೇಲೆ ಅಂತಹ ಸಂಬಂಧ.. ಬೇರುಸಹಿತ ಕಿತ್ತು ಬಿಸಾಕಿದ ಗಿಡದಂತೆ.