AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ ಈ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ 13 ತಿಂಗಳಂತೆ! ವಾರಕ್ಕೆ ಐದೇ ದಿನವಂತೆ

ಜಗತ್ತಿನಲ್ಲಿರುವ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ ಬದಲಾಗಿ 13 ತಿಂಗಳಿದೆ, ಹಾಗೆಯೇ ವಾರಕ್ಕೆ 7 ದಿನವಲ್ಲ ಬದಲಾಗಿ 5 ದಿನಗಳಿವೆ. ಅದೇ ಇಥಿಯೋಪಿಯಾ ದೇಶ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ದೇಶದ ಹೆಸರೇ ಇಥಿಯೋಪಿಯಾ. ಇಲ್ಲಿ ಒಟ್ಟು 13 ತಿಂಗಳುಗಳಿರಲಿವೆ, ವಾರಕ್ಕೆ ಐದು ದಿನ ಮಾತ್ರ, ಒಂದೊಮ್ಮೆ ಅಧಿಕ ವರ್ಷ ಇರುವ ಸಂದರ್ಭದಲ್ಲಿ ಕ್ಯಾಲೆಂಡರ್​ನಲ್ಲಿ 6 ದಿನಗಳಿರಲಿವೆ.

ಜಗತ್ತಿನ ಈ ಒಂದು ದೇಶದಲ್ಲಿ ಮಾತ್ರ ವರ್ಷಕ್ಕೆ 12 ಅಲ್ಲ 13 ತಿಂಗಳಂತೆ! ವಾರಕ್ಕೆ ಐದೇ ದಿನವಂತೆ
ಇಥಿಯೋಪಿಯಾ
Follow us
ನಯನಾ ರಾಜೀವ್
|

Updated on:Aug 28, 2024 | 10:38 AM

ಪ್ರಪಂಚದ ವಿವಿಧ ದೇಶಗಳಲ್ಲಿ ವಿಭಿನ್ನ ಸಂಸ್ಕೃತಿ, ಸಂಪ್ರದಾಯಗಳಿವೆ. ಯಾಕೆಂದರೆ ಹಲವು ಧರ್ಮ, ಜಾತಿಯ ಜನರು ವಾಸಿಸುತ್ತಿದ್ದಾರೆ. ಆದರೆ ಈ ಎಲ್ಲಾ ಸ್ಥಳಗಳಲ್ಲಿ ಸಾಮಾನ್ಯವೆಂದರೆ ಅದು ವಾರ, ತಿಂಗಳು, ವರ್ಷ. ಅದಕ್ಕಾಗಿ ಹಲವು ಬಗೆಯ ಕ್ಯಾಲೆಂಡ್​ಗಳು ಕೂಡ ಚಾಲ್ತಿಯಲ್ಲಿವೆ, ಆದರೆ ಜಗತ್ತಿನ ಒಂದು ದೇಶದಲ್ಲಿ ಮಾತ್ರ 12 ತಿಂಗಳ ಬದಲು 13 ತಿಂಗಳುಗಳಿವೆ, ವಾರದಲ್ಲಿರುವ ದಿನ ಐದು ಹೀಗಾಗಿ, ಈ ದೇಶದ ಬೇರೆಲ್ಲಾ ದೇಶಗಳಿಗಳಿಂದ 7 ವರ್ಷ ಹಿಂದುಳಿದಿದೆ ಎಂದೇ ಹೇಳಲಾಗುತ್ತದೆ.

ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ದೇಶದ ಹೆಸರೇ ಇಥಿಯೋಪಿಯಾ. ಇಲ್ಲಿ ಒಟ್ಟು 13 ತಿಂಗಳುಗಳಿರಲಿವೆ, ವಾರಕ್ಕೆ ಐದು ದಿನ ಮಾತ್ರ, ಒಂದೊಮ್ಮೆ ಅಧಿಕ ವರ್ಷ ಇರುವ ಸಂದರ್ಭದಲ್ಲಿ ಕ್ಯಾಲೆಂಡರ್​ನಲ್ಲಿ 6 ದಿನಗಳಿರಲಿವೆ.

ಇಥಿಯೋಪಿಯಾ ಸೆಪ್ಟೆಂಬರ್ 11 ರಂದು ಹೊಸ ವರ್ಷವನ್ನು ಆಚರಿಸುತ್ತದೆ. ಕೆಲವು ದೇಶಗಳು ತಮ್ಮ ಪ್ರಾಚೀನ ಕ್ಯಾಲೆಂಡರ್ ಅನ್ನು ಅನುಸರಿಸುತ್ತವೆ. ಇಥಿಯೋಪಿಯಾದಲ್ಲಿ ಕೂಡ ಹಾಗೆ. ಇದನ್ನು ರೋಮನ್ ಚರ್ಚ್ 525 AD ನಲ್ಲಿ ತಿದ್ದುಪಡಿ ಮಾಡಿದೆ.

ಮತ್ತಷ್ಟು ಓದಿ: ಮದುವೆಯಾದ ಕೇವಲ 15 ದಿನಕ್ಕೆ ತಿರುಪತಿ ತಿಮ್ಮಪ್ಪನ ಸಾನಿಧ್ಯದಲ್ಲಿ ಪ್ರಾಣಬಿಟ್ಟ ಮದುಮಗ

ಬ್ರಿಟನ್‌ನ ಗುಲಾಮನಾಗದ ಏಕೈಕ ಆಫ್ರಿಕನ್ ದೇಶ ಇಥಿಯೋಪಿಯಾ. ಇದನ್ನು ಒಮ್ಮೆ ಇಟಲಿ ಆಕ್ರಮಿಸಿಕೊಂಡಿತ್ತು, ಆದರೆ ಅವರು 6 ವರ್ಷಗಳ ನಂತರ ಬಿಟ್ಟು ಹೋದರು. ಲಭ್ಯವಿರುವ ಮಾಹಿತಿಯ ಪ್ರಕಾರ, ಕಾಫಿ ಇಥಿಯೋಪಿಯಾದಲ್ಲಿಯೇ ಹುಟ್ಟಿಕೊಂಡಿದೆ.\

12 ತಿಂಗಳುಗಳು ಪ್ರತಿಯೊಂದೂ 30 ದಿನಗಳನ್ನು ಹೊಂದಿರುತ್ತವೆ ಮತ್ತು 13 ನೇ ತಿಂಗಳು ವರ್ಷದ ಕೊನೆಯ ತಿಂಗಳಾಗಿದ್ದು, ಐದು ಅಥವಾ ಆರು ದಿನಗಳನ್ನು ಹೊಂದಿರುತ್ತದೆ.

ಜನವರಿ-ಫೆಬ್ರವರಿಯಲ್ಲ, ಇವು ತಿಂಗಳ ಹೆಸರುಗಳು! ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ತಿಂಗಳುಗಳ ಹೆಸರುಗಳು ಜನವರಿ, ಫೆಬ್ರವರಿ, ಮಾರ್ಚ್ ಇತ್ಯಾದಿ, ಆದರೆ ಇಥಿಯೋಪಿಯನ್ ಅಂದರೆ ಗೀಜ್ ಕ್ಯಾಲೆಂಡರ್‌ನ ತಿಂಗಳುಗಳ ಹೆಸರುಗಳು ಸಹ ವಿಭಿನ್ನವಾಗಿವೆ. ಮೊದಲ ತಿಂಗಳು ಮೆಸ್ಕೆರೆಮ್, ಇದು ಹೊಸ ವರ್ಷದ ತಿಂಗಳು. ಈ ತಿಂಗಳು ಸೆಪ್ಟೆಂಬರ್ 11 ರಿಂದ ಪ್ರಾರಂಭವಾಗುತ್ತದೆ. ಇದರ ನಂತರ ಎರಡನೇ ತಿಂಗಳು ಟಿಕಿಮ್ಟ್. ನಂತರ ಹಿದರ್, ತಹ್ಸಾಸ್, ತಿರ್, ಯಕಟಿಟ್, ಮ್ಯಾಗಬಿಟ್, ಮಿಯಾಜಿಯಾ, ಗಿನ್ಬೋಟ್, ಸೆನೆ, ಹ್ಯಾಮ್ಲೆ, ನೆಹಾಸಾ ಮತ್ತು ಪಗುಮೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:37 am, Wed, 28 August 24

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್