ಟೋಕಿಯೊ ಪ್ಯಾರಾಲಿಂಪಿಕ್ಸ್ ಸಂತೋಷವನ್ನು ಆಚರಿಸಿಲು ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ

Google Doodle: ನೀವು ಗೂಗಲ್ ಹುಡುಕಾಟದ ಮುಖ ಪುಟದಲ್ಲಿ ಡೂಡಲ್ಅನ್ನು ಕ್ಲಿಕ್ ಮಾಡಿದಾಗ ಆಟ ಆರಂಭವಾಗುತ್ತದೆ. ಏಳು ಕ್ರೀಡಾ ಮಿನಿ ಗೇಮ್ಸ್​ಗಳನ್ನು ಒಳಗೊಂಡಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ಸಂತೋಷವನ್ನು ಆಚರಿಸಿಲು  ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ
ಟೋಕಿಯೊ ಪ್ಯಾರಾಲಿಂಪಿಕ್ಸ್ ಸಂತೋಷವನ್ನು ಆಚರಿಸಿಲು ಐಸ್ಲ್ಯಾಂಡ್ ಗೇಮ್ಸ್ ಜೊತೆಗೆ ಗೂಗಲ್ ಡೂಡಲ್ ಸಂಭ್ರಮ
Edited By:

Updated on: Aug 24, 2021 | 9:55 AM

ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್ ಮರಳಿ ಬಂದಿದೆ. ಗೂಗಲ್ ಡೂಡಲ್ ಇಂದು ಟೋಕಿಯೊ ಪ್ಯಾರಾಲಿಂಪಿಕ್ಸ್ 2020ರ ಆರಂಭವನ್ನು ಗುರುತಿಸಿದೆ. ಟೋಕಿಯೊ 2020 ಪ್ಯಾರಾಲಿಂಪಿಕ್ಸ್ ಗೇಮ್ಸ್ 2021 ಆಗಸ್ಟ್ 24ರಿಂದ- ಸೆಪ್ಟೆಂಬರ್ 5ರ ನಡುವೆ ನಡೆಯಲಿದೆ. ಒಲಿಂಪಿಕ್ಸ್ ಉತ್ಸಾಹವನ್ನು ಆಚರಿಸಲು ಗೂಗಲ್ ಡೂಡಲ್​ ಸಂಭ್ರಮಿಸಿದೆ.

ನೀವು ಗೂಗಲ್ ಹುಡುಕಾಟದ ಮುಖ ಪುಟದಲ್ಲಿ ಡೂಡಲ್ಅನ್ನು ಕ್ಲಿಕ್ ಮಾಡಿದಾಗ ಆಟ ಆರಂಭವಾಗುತ್ತದೆ. ಏಳು ಕ್ರೀಡಾ ಮಿನಿ ಗೇಮ್ಸ್​ಗಳನ್ನು ಒಳಗೊಂಡಿದೆ. ಗೂಗಲ್ ಡೂಡಲ್ ಪೇಜ್​ನಲ್ಲಿ ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್​ಗಳನ್ನು ಕಣ್ತುಂಬಿಕೊಳ್ಳಬಹುದು.

ನೀವು ಮಾಡಬೇಕಾಗಿರುವುದು ಇಷ್ಟೆ! ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿ. ಬಳಿಕ ಡೂಡಲ್ ಚಾಂಪಿಯನ್ ಐಸ್ಲ್ಯಾಂಡ್ ಗೇಮ್ಸ್ ನಿರ್ದಿಷ್ಟ ಪುಟಕ್ಕೆ ನಿಮ್ಮನ್ನು ನಿರ್ದೇಶಿಸುತ್ತದೆ. ಟೋಕಿಯೊ 2020 ಪ್ಯಾರಾಲಿಂಪಿಕ್ಸ್​ ಗೇಮ್ಸ್ ಆಗಸ್ಟ್ 24ರಿಂದ ಸಪ್ಟೆಂಬರ್ 5ರ ನಡುವೆ ನಡೆಯಲಿದೆ.

ಇದನ್ನೂ ಓದಿ:

ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ವಿಶೇಷ ಗೌರವ

ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್​’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್​ನೆಟ್​ ದೈತ್ಯ

(Google Doodle celebrates island spirit of Tokyo paralympics)