Optical Illusion: ‘n’ಗಳ ಮಧ್ಯೆ ಎಷ್ಟು ‘m’ ಅಡಗಿದೆ? ಪತ್ತೆ ಹಚ್ಚಲು ಸಾಧ್ಯವೇ?

|

Updated on: Jun 12, 2024 | 6:39 PM

ಅಷ್ಟೂ ಅಕ್ಷರಗಳ ಮಧ್ಯೆ ಅಡಗಿರುವ ಮಧ್ಯೆ ಎಷ್ಟು 'm' ಅಡಗಿದೆ? ಎಂದು ಕಂಡು ಹುಡುಕಬೇಕಿದೆ. ನೀವು ಅತಿ ಕಡಿಮೆ ಸಮಯದಲ್ಲಿ ಎಲ್ಲಾ 'm' ಗಳನ್ನು ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎಂದರ್ಥ.

Optical Illusion: nಗಳ ಮಧ್ಯೆ ಎಷ್ಟು m ಅಡಗಿದೆ? ಪತ್ತೆ ಹಚ್ಚಲು ಸಾಧ್ಯವೇ?
Follow us on

ಆಪ್ಟಿಕಲ್ ಇಲ್ಯೂಷನ್ (Optical Illusion) ಸವಾಲಿನ ಆಟಕ್ಕೆ ವಿಶೇಷ ಪರಿಚಯ ಅಗತ್ಯವಿಲ್ಲ. ಇವು ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿವೆ. ಅನೇಕ ಜನರು ಈಗ ಇದನ್ನು ಟೈಮ್ ಪಾಸ್ ಆಗಿ ಆಡುತ್ತಾರೆ. ಆದರೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಸವಾಲಿನ ಆಟವನ್ನು ಆಡುವ ಮೂಲಕ ಮೆದುಳಿನ ಕಾರ್ಯ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಮೆದುಳು ಕ್ರಿಯಾಶೀಲವಾಗುವುದಲ್ಲದೆ, ಒತ್ತಡ, ಆತಂಕದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ. ನಿಜವಾದ ಸವಾಲೇನೆಂದರೆ ಕಡಿಮೆ ಸಮಯದಲ್ಲಿ ಉತ್ತರವನ್ನು ಕಂಡುಹಿಡಿಯುವುದು.

ಇಲ್ಲಿರುವ ಫೋಟೋದಲ್ಲಿ ನೀವು ಸಾಕಷ್ಟು ‘n’ ಗಳನ್ನು ನೋಡಬಹುದು. ಆದರೆ ಅಷ್ಟೂ ಅಕ್ಷರಗಳ ಮಧ್ಯೆ ಅಡಗಿರುವ ಮಧ್ಯೆ ಎಷ್ಟು ‘m’ ಅಡಗಿದೆ? ಎಂದು ಕಂಡು ಹುಡುಕಬೇಕಿದೆ. ನೀವು ಅತಿ ಕಡಿಮೆ ಸಮಯದಲ್ಲಿ ಎಲ್ಲಾ ‘m’ ಗಳನ್ನು ಪತ್ತೆ ಹಚ್ಚಿದರೆ ನಿಮ್ಮ ಮಿದುಳಿನ ಕಾರ್ಯ ಮತ್ತು ದೃಷ್ಟಿ ಚುರುಕಾಗುತ್ತದೆ ಎಂದರ್ಥ.

ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?

ಈಗ ಈ ಆಪ್ಟಿಕಲ್ ಇಲ್ಯೂಷನ್ ನಲ್ಲಿ ‘m’ ಗಳು ಎಷ್ಟಿವೆ ಎಂದು ಚೆನ್ನಾಗಿ ಹುಡುಕಿ. ಇಷ್ಟು ಕಡಿಮೆ ಸಮಯದಲ್ಲಿ ಉತ್ತರ ಸಿಕ್ಕವರಿಗೆ ಅಭಿನಂದನೆಗಳು. ಇನ್ನೂ ಉತ್ತರ ಸಿಗದವರು ಚಿಂತಿಸಬೇಕಿಲ್ಲ. ಕೆಳಗಿನ ಚಿತ್ರದಲ್ಲಿ ಉತ್ತರವನ್ನು ತಿಳಿದುಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ