Video : ಬೋನಿ ಬ್ಲೂ ದಾಖಲೆ ಮುರಿದ ಲಿಲಿ ಫಿಲಿಪ್ಸ್, 12 ಗಂಟೆಗಳಲ್ಲಿ 1,113 ಪುರುಷರ ಜತೆ ಮಲಗಿದ 23ರ ಯುವತಿ
1,113 ಪುರುಷರೊಂದಿಗೆ ಮಲಗುವ ಮೂಲಕ ಬೋನಿ ಬ್ಲೂ ದಾಖಲೆಯನ್ನು ಈ ಯುವತಿ ಮುರಿದಿದ್ದಾಳೆ. ಈ ಬಗ್ಗೆ ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ. ನಾನು 12 ಗಂಟೆಗಳಲ್ಲಿ 1,113 ಪುರುಷರ ಜತೆಗೆ ಮಲಗಿದ್ದೇನೆ ಎಂದು ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪುರುಷನ ಜತೆ ಮಲಗುವ ಮೂಲಕ ವಿದೇಶಿ ಸಲೆಬ್ರಿಟಿಗಳು ದಾಖಲೆಯ ಮೇಲೆ ದಾಖಲೆ ಮಾಡುತ್ತಿದ್ದಾರೆ. ಇದು ಅಲ್ಲಿನ ಸೆಲೆಬ್ರಿಟಿಗಳಿಗೆ ಫ್ಯಾಷನ್ ಆಗಿದೆ. ಇದೀಗ ಮತ್ತೊಬ್ಬ ಯುವತಿ ವಿಶ್ವ ದಾಖಲೆ ಮಾಡಿದ್ದಾಳೆ. 23 ವರ್ಷದ ಓನ್ಲಿಫ್ಯಾನ್ಸ್ ತಾರೆ ಲಿಲಿ ಫಿಲಿಪ್ಸ್ ( Lily Phillips) 12 ಗಂಟೆಗಳಲ್ಲಿ ಅತಿ ಹೆಚ್ಚು ಪುರುಷರೊಂದಿಗೆ ಮಲಗಿ, ದಾಖಲೆ ಮಾಡುವ ಮೂಲಕ 25 ವರ್ಷದ ಬೋನಿ ಬ್ಲೂ ದಾಖಲೆಯನ್ನು ಮುರಿದಿದ್ದಾಳೆ. ಈ ಹಿಂದೆ ನೀಲಿ ತಾರೆ ಬೋನಿ ಬ್ಲೂ ಈ ದಾಖಲೆಯನ್ನು ಮಾಡಿದ್ದಳು. ಇದೀಗ ಲಿಲಿ ಫಿಲಿಪ್ಸ್ ತಾನು 1,113 ಪುರುಷರೊಂದಿಗೆ ಮಲಗಿದ್ದೇನೆ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
23 ವರ್ಷದ ಯುವತಿ ಲಿಲಿ ಫಿಲಿಪ್ಸ್, ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ತನ್ನ ಫಾಲೋವರ್ಸ್ಗೆ ಆಸಕ್ತಿಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿ, ನಾನು ವಿಶ್ವ ದಾಖಲೆ ಮಾಡಬೇಕು ಎಂದುಕೊಂಡಿದೆ. ಅದನ್ನು ನಾನು ನಿನ್ನೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ. ನಾನು 12 ಗಂಟೆಗಳಲ್ಲಿ 1,113 ಪುರುಷರ ಜತೆಗೆ ಮಲಗಿದ್ದೇನೆ ಎಂದು ವೀಡಿಯೊ ಜೊತೆಗೆ, “ವಿಶ್ವ ದಾಖಲೆ ಸ್ಲಝಾ” ಎಂದು ಬರೆದುಕೊಂಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇನ್ನು ಈ ದಾಖಲೆಗೂ ಮುನ್ನ 25 ವರ್ಷದ ಬೋನಿ ಬ್ಲೂ ಎಂಬ ನೀಲಿ ತಾರೆ 12 ಗಂಟೆಗಳ ಅವಧಿಯಲ್ಲಿ 1,057 ಪುರುಷರೊಂದಿಗೆ ಮಲಗಿದ್ದೇನೆ ಹೇಳಿ ಚರ್ಚೆ ಕಾರಣವಾಗಿದ್ದಳು. ಬೋನಿ ಬ್ಲೂ ಮೊದಲು 2004ರಲ್ಲಿ ಒಂದೇ ದಿನದಲ್ಲಿ 919 ಪುರುಷರೊಂದಿಗೆ ಮಲಗಿದ್ದ ಲಿಸಾ ಸ್ಪಾರ್ಕ್ಸ್‌ನ್ನು ಹಿಂದಿಕ್ಕಿ ಈ ದಾಖಲೆಯನ್ನು ಬೋನಿ ಬ್ಲೂ ಮುರಿದಿದ್ದಳು. ಈಗ ಲಿಲಿ ಫಿಲಿಪ್ಸ್, ಬೋನಿ ಬ್ಲೂಗಿಂತ ಮುಂದೆ ಹೋಗಿದ್ದಾಳೆ. ಲಿಲಿ ಫಿಲಿಪ್ಸ್ ತನ್ನ ವಿಡಿಯೋಗಳನ್ನು ನೋಡಲು ಚಂದಾದಾರರಾಗುವಂತೆ ಈ ವಿಡಿಯೋದಲ್ಲಿ ಕೇಳಿಕೊಂಡಿದ್ದಾಳೆ. 1,113 ಪುರುಷರೊಂದಿಗೆ ಲೈಂಗಿಕ ಕ್ರಿಯೆ ಮಾಡಿದ್ದೇನೆ, ನನ್ನನ್ನೂ ಬೆಂಬಲಿಸಿ ಎಂದು ಕೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಚೀನಾದ ಬೀದಿಯಲ್ಲಿ ಕ್ಷೌರ ಮಾಡಿಸಿಕೊಂಡ ಭಾರತೀಯ, ಅನುಭವ ಹೇಗಿತ್ತು ನೋಡಿ
12 ಗಂಟೆಯಲ್ಲಿ ಸಾವಿರ ಪುರುಷರ ಜತೆ ಮಲಗಿದ ಬೋನಿ ಬ್ಲೂ
ಓನ್ಲಿ ಫ್ಯಾನ್ಸ್ ಮಾಡೆಲ್ 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಳು. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿಕೊಂಡಿದ್ದು, ಈ ದಾಖಲೆಯನ್ನು ಯಾರು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಳು. ಈಕೆಗಿಂತ ಮೊದಲು 919 ಪುರುಷರೊಂದಿಗೆ ಮಲಗಿ ದಾಖಲೆಯನ್ನು ನಿರ್ಮಿಸಿದ್ದು ಲಿಸಾ ಸ್ಪಾರ್ಕ್. ಆಕೆಯ ದಾಖಲೆಯನ್ನು ಮುರಿದು, ಸಾವಿರಕ್ಕೂ ಹೆಚ್ಚು ಪುರುಷರ ಜತೆಗೆ ಮಲಗುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಳು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Thu, 3 July 25








