Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲೀಷ್‌ ಪದವನ್ನು 8 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?

ನಮ್ಮ ಬುದ್ಧಿ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಈ ಕಪ್ಪು ಬಿಳುಪು ಫೋಟೋದಲ್ಲಿ ಒಂದು ಇಂಗ್ಲೀಷ್‌ ಪದ ಅಡಗಿದೆ. ಇದಕ್ಕೆ ಕಣ್ಣಷ್ಟೇ ಅಲ್ಲ, ಮೆದುಳು ಕೂಡಾ ಚುರುಕಾಗಿರಬೇಕು. ಹಾಗಿದ್ದರೆ ಆ ಪದ ಯಾವುದೆಂದು 8 ಸೆಕೆಂಡುಗಳಲ್ಲಿ ಕಂಡುಹಿಡಿಯುವಿರಾ? ಒಮ್ಮೆ ಟ್ರೈ ಮಾಡಿ ನೋಡಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಇಂಗ್ಲೀಷ್‌ ಪದವನ್ನು 8 ಸೆಕೆಂಡುಗಳಲ್ಲಿ ಕಂಡುಹಿಡಿಯಬಲ್ಲಿರಾ?
Edited By:

Updated on: Oct 11, 2024 | 1:20 PM

ಮೆದುಳಿಗೆ ವ್ಯಾಯಾಮ ನೀಡುವಂತಹ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು, ಬ್ರೈನ್‌ ಟೀಸರ್‌ಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಇಂತಹ ಒಗಟಿನ ಆಟವನ್ನು ಆಡಲು ಅನೇಕ ಜನರು ಇಷ್ಟಪಡುತ್ತಾರೆ. ಇದೀಗ ಇಂತಹದ್ದೇ ಒಗಟಿನ ಚಿತ್ರವೊಂದು ವೈರಲ್‌ ಆಗಿದ್ದು, ಈ ಕಪ್ಪು ಬಿಳು ಫೋಟೋದಲ್ಲಿ ಅಡಗಿರುವ ಇಂಗ್ಲೀಷ್‌ ಪದವನ್ನು ಕೇವಲ 8 ಸೆಕೆಂಡುಗಳಲ್ಲಿ ಹುಡುಕಲು ಸವಾಲು ನೀಡಲಾಗಿದೆ. ನಿಮ್ಮ ಐಕ್ಯೂ ಲೆವೆಲ್‌ ಪರೀಕ್ಷೆ ಮಾಡ್ಬೇಕಾ ಹಾಗಿದ್ರೆ ಈ ಒಗಟಿನ ಚಿತ್ರದಲ್ಲಿ ಅಡಗಿರುವ ಪದವನ್ನು 8 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ.

ಈ ಒಗಟಿನ ಆಟಗಳು ಮೋಜನ್ನು ನೀಡುವುದು ಮಾತ್ರವಲ್ಲದೆ ನಮ್ಮಲ್ಲಿ ಯೋಚನಾ ಶಕ್ತಿ ಮತ್ತು ಏಕಾಗ್ರತೆಯನ್ನು ಕೂಡಾ ವೃದ್ಧಿಸುತ್ತದೆ. ಇದೀಗ ಇಲ್ಲೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ವೈರಲ್‌ ಆಗಿದ್ದು, ನಿಮ್ಮ ಬುದ್ಧಿ ಶಕ್ತಿ ಮತ್ತು ಕಣ್ಣಿನ ತೀಕ್ಷಣೆ ಎಷ್ಟಿದೆ ಎಂಬುದನ್ನು ತಿಳಿಯಲು ಆ ಚಿತ್ರದಲ್ಲಿ ಅಡಗಿರುವ ಪದವನ್ನು ಹುಡುಕಬೇಕಂತೆ. ನೀವೇನಾದರೂ 8 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ ಪದವನ್ನು ಕಂಡು ಹಿಡಿದರೆ ನೀವು ಸರಾಸರಿಗಿಂತ ಹೆಚ್ಚಿನ ಐಕ್ಯೂ ಲೆವೆಲ್‌ ಮತ್ತು ತೀಕ್ಷ್ಣ ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಾ ಎಂದು ಅರ್ಥ.

ನಿಮ್ಮ ಐಕ್ಯೂ ಲೆವೆಲ್‌ ಪರೀಕ್ಷಿಸಲು ಸಿದ್ಧರಿದ್ದೀರಾ?

ಕಪ್ಪು ಮತ್ತು ಬಿಳಿ ಬಣ್ಣದ ಬಾಕ್ಸ್‌ಗಳಿರುವ ಈ ಚಿತ್ರದಲ್ಲಿ ಒಂದು ಇಂಗ್ಲೀಷ್‌ ಪದ ಅಡಗಿದೆ, ಆ ಪದವನ್ನು ಕೇವಲ 8 ಸೆಕೆಂಡುಗಳಲ್ಲಿ ಕಂಡು ಹಿಡಿಯಿರಿ.

ಇದನ್ನೂ ಓದಿ: ಮಕ್ಕಳಿಗೆ ಬಿಸ್ಕತ್ತು ಕೊಡುವ ಮುನ್ನ ಎಚ್ಚರ, ಬೌರ್ಬನ್ ಬಿಸ್ಕತ್ತಿನಲ್ಲಿ ಕಬ್ಬಿಣದ ತಂತಿ ಪತ್ತೆ

ಉತ್ತರ ಇಲ್ಲಿದೆ:

ಎಷ್ಟೇ ಪ್ರಯತ್ನಿಸಿದರೂ ಒಗಟಿನ ಚಿತ್ರದಲ್ಲಿ ಅಡಗಿರುವ ಪದ ಯಾವುದು ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲವೇ? ಚಿಂತಿಸಬೇಡಿ ಈ ಕೆಳಗೆ ಆ ಇಂಗ್ಲೀಷ್‌ ಪದ ಯಾವುದು ಎಂಬ ಸ್ಪಷ್ಟ ಉತ್ತರವನ್ನು ನೀಡಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ