Optical Illusion: ZEAL ಮಧ್ಯೆ ಅಡಗಿರುವ SEAL ಕಂಡು ಹುಡುಕಲು ಸಾಧ್ಯವೇ?

ಕೆಳಗೆ ನೀಡಲಾದ ಚಿತ್ರದಲ್ಲಿ ಸಾಕಷ್ಟು ZEAL ಎಂದು ಬರೆದಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು SEAL ಎನ್ನುವ ಪದ ಅಡಗಿದೆ . ಎಷ್ಟೇ ಹುಡುಕಿದರೂ ನಿಮಗೆ SEAL ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ತಿಳಿದುಕೊಳ್ಳಿ.

Optical Illusion: ZEAL ಮಧ್ಯೆ ಅಡಗಿರುವ SEAL ಕಂಡು ಹುಡುಕಲು ಸಾಧ್ಯವೇ?
Optical Illusion

Updated on: Sep 14, 2024 | 12:04 PM

ಇತ್ತೀಚಿಗೆ ವಿವಿಧ ರೀತಿಯ ಫೋಟೋ ಪಜಲ್, ಆಪ್ಟಿಕಲ್ ಇಲ್ಯೂಷನ್ ಅಂತರ್ಜಾಲದಲ್ಲಿ ಹರಿದಾಡುತ್ತಿರುತ್ತವೆ. ಇವುಗಳಿಗೆ ಉತ್ತರ ಹುಡುಕಲು ನೆಟ್ಟಿಗರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಆಪ್ಟಿಕಲ್ ಇಲ್ಯೂಷನ್​​ನಂತಹ ಸವಾಲಿನ ಆಟಗಳಿಗೆ ಉತ್ತರಗಳನ್ನು ಹುಡುಕುವುದು ಸುಲಭದ ಕೆಲಸವಲ್ಲ. ಸ್ವಲ್ಪ ಹೆಚ್ಚು ಪ್ರಾಯೋಗಿಕವಾಗಿ ಮತ್ತು ತಾರ್ಕಿಕವಾಗಿ ಯೋಚಿಸಬೇಕು. ಇದಲ್ಲದೆ, ವೀಕ್ಷಣಾ ಕೌಶಲ್ಯಗಳು ಮತ್ತು ತ್ವರಿತ ಚಿಂತನೆಯ ಸಾಮರ್ಥ್ಯಗಳು ಸಹ ಅತ್ಯುತ್ತಮವಾಗಿರಬೇಕು. ಇದೀಗ ಅಂತದ್ದೇ ಫೋಟೋ ಒಂದು ವೈರಲ್​ ಆಗಿದ್ದು, ಇದರಲ್ಲಿ ನೀವು ZEAL ಮಧ್ಯೆ ಅಡಗಿರುವ SEAL ಕಂಡು ಹುಡುಕಬೇಕಿದೆ.

ಮೇಲೆ ನೀಡಲಾದ ಚಿತ್ರದಲ್ಲಿ ಸಾಕಷ್ಟು ZEAL ಎಂದು ಬರೆದಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು SEAL ಎನ್ನುವ ಪದ ಅಡಗಿದೆ . ಇದನ್ನು ಪತ್ತೆ ಹಚ್ಚುವುದು ನಿಮ್ಮ ಕೆಲಸ. ಕಣ್ಣಿನ ಸವಾಲು ಹಾಗೂ ಮೆದುಳನ್ನು ಚುರುಕುಗೊಳಿಸುವ ಈ ಫೋಟೋದಲ್ಲಿ ಸೆಕೆಂಡುಗಳ ಮಧ್ಯೆ ಉತ್ತರವನ್ನು ಪತ್ತೆಹಚ್ಚಿ.

ನೀವು ಎಷ್ಟೇ ಹುಡುಕಿದರೂ ನಿಮಗೆ SEAL ಎಂದು ಬರೆದಿರುವುದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಚಿಂತಿಸಬೇಕಿಲ್ಲ. ಯಾಕೆಂದರೆ ಈ ಕೆಳಗೆ ನೀಡಿರುವ ಚಿತ್ರದಲ್ಲಿ SEAL ಎಲ್ಲಿದೆ ಎಂಬುದನ್ನು ಗುರುತಿಸಲಾಗಿದೆ. ಈ ಕೆಳಗಿನ ಚಿತ್ರದಲ್ಲಿ ಉತ್ತರ ಕಂಡುಕೊಳ್ಳಿ.

ಇದನ್ನೂ ಓದಿ: Real ಮಧ್ಯೆ Reel ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?

ಅಂದಹಾಗೆ, ಈ ಸವಾಲಿನ ಆಟ ನಿಮಗೆ ಹೇಗಾನಿಸಿತು, ಇಷ್ಟವಾಯಿತೆ? ಕಾಮೆಂಟ್ ಮೂಲಕ ತಿಳಿಸಿ. ಕಣ್ಣುಗಳನ್ನು ಮೂರ್ಖರನ್ನಾಗಿಸುವ ಈ ಆಟವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ