ಮದುಮಗನ ಬದಲು ಲವರ್ ಕೊರಳಿಗೆ ಮಾಲೆ ಹಾಕಿದ ವಧು! ವಿಡಿಯೋ ವೈರಲ್

Updated on: May 02, 2026 | 11:10 PM

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ವಧು ತನ್ನ ವರನ ಕೊರಳಿಗೆ ಹಾರ ಹಾಕುವ ಬದಲು ಮಂಟಪದಿಂದ ಕೆಳಗೆ ಹಾರಿ ಹೋಗಿ, ಕುರ್ಚಿಯಲ್ಲಿ ಕುಳಿತಿದ್ದ ತನ್ನ ಪ್ರಿಯಕರನ ಕೊರಳಿಗೆ ಮಾಲೆ ಹಾಕಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಲ್ಲಿದ್ದವರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಓಡಿಹೋಗಿ ಲವರ್ ಕೊರಳಿಗೆ ಮಾಲೆ ಹಾಕಿದ್ದಾಳೆ.

ಛಿಂದ್ವಾರಾ, ಮೇ 2: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಆನ್‌ಲೈನ್‌ನಲ್ಲಿ ಭಾರೀ ವೈರಲ್ (Viral Video) ಆಗಿದೆ. ಮದುವೆ ಸಮಾರಂಭದಲ್ಲಿ ವಧು ತನ್ನ ವರನ ಕೊರಳಿಗೆ ಹಾರ ಹಾಕುವ ಬದಲು ಮಂಟಪದಿಂದ ಕೆಳಗೆ ಹಾರಿ ಹೋಗಿ, ಕುರ್ಚಿಯಲ್ಲಿ ಕುಳಿತಿದ್ದ ತನ್ನ ಪ್ರಿಯಕರನ ಕೊರಳಿಗೆ ಮಾಲೆ ಹಾಕಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಲ್ಲಿದ್ದವರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಓಡಿಹೋಗಿ ಲವರ್ ಕೊರಳಿಗೆ ಮಾಲೆ ಹಾಕಿದ್ದಾಳೆ. ಇದರಿಂದ ವರ ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More