ವೈರಲ್ ವಿಡಿಯೋ: ಸೆಕ್ಸ್ ಟಾಯ್​​ ಕದಿಯಲು ಹೋಗಿ ಯಡವಟ್ಟು ಮಾಡಿಕೊಂಡ ಕಳ್ಳ!

ಈ ವೀಡಿಯೊವನ್ನು ಸಿಸಿಟಿವಿ ಈಡಿಯಟ್ಸ್‌ (CCTV Idiots) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನು ಇಲ್ಲಿಯವರೆಗೆ 5.50 ಲಕ್ಷ ನೆಟಿಜನ್‌ಗಳು ನೋಡಿದ್ದಾರೆ ಮತ್ತು 489 ಜನರು ಅದನ್ನು ಮರು ಪೋಸ್ಟ್ ಮಾಡಿದ್ದಾರೆ. 6 ಸಾವಿರ ಲೈಕ್ಸ್ ಕೂಡ ಸಿಕ್ಕಿದೆ. ಮತ್ತು ನೆಟಿಜನ್‌ಗಳು ಸಾಲುಗಟ್ಟಿ ಈ ವೀಡಿಯೊಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ವೈರಲ್ ವಿಡಿಯೋ: ಸೆಕ್ಸ್ ಟಾಯ್​​ ಕದಿಯಲು ಹೋಗಿ ಯಡವಟ್ಟು ಮಾಡಿಕೊಂಡ ಕಳ್ಳ!
ಸೆಕ್ಸ್ ಟಾಯ್​​ ಕದಿಯಲು ಹೋಗಿ ಯಡವಟ್ಟು ಮಾಡಿಕೊಂಡ ಕಳ್ಳ!
Follow us
ಸಾಧು ಶ್ರೀನಾಥ್​
|

Updated on: Aug 31, 2023 | 1:31 PM

ಇಂದಿನ ಅಂತರ್ಜಾಲ ಯುಗದಲ್ಲಿ ನಾನಾ ರೀತಿಯ ವೈರಲ್ ವೀಡಿಯೋಗಳು (Viral Video) ಹರಿದಾಡುತ್ತಿವೆ. ಕೆಲವು ವಿಡಿಯೋಗಳು ಬೆಚ್ಚಿಬೀಳಿಸುವಂತಿದ್ದರೆ, ಇನ್ನು ಕೆಲವು ಭಯಾನಕವಾಗಿವೆ. ಅವುಗಳಲ್ಲಿ ಕೆಲವು ತಮಾಷೆಯಾಗಿಯೂ ಇರುತ್ತವೆ.. ನಿಮ್ಮನ್ನು ನಗುವಂತೆ ಮಾಡುತ್ತದೆ. ಅಂತಹ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಅದನ್ನು ನೋಡಿದ ನಂತರ, ನೀವು ಬಿದ್ದು ಬಿದ್ದು ನಗುವುದು ಖಚಿತ. ಒಬ್ಬ ಕಳ್ಳ (Thief) ಮುಖಕ್ಕೆ ಮಾಸ್ಕ್ ಹಾಕಿಕೊಂಡು.. ಅಂಗಡಿಯೊಂದಕ್ಕೆ ಪ್ರವೇಶಿಸಿದ. ಆದರೆ ಅಂಗಡಿಯ ಮಾಲೀಕರಿಗೆ ಬೆದರಿಸಿ ಕದ್ದಿದ್ದು ಏನು ಗೊತ್ತಾ? ಇನ್ನೇನಿರಬಹುದು ಯಾವುದೋ ಮೊಬೈಲ್ ಫೋನ್ ಅಥವಾ ಬೆಲೆಬಾಳುವ ವಸ್ತು ಇರಬಹುದು ಅಥವಾ ಹಣ ಇರಬಹುದು ಎಂದು ಭಾವಿಸುತ್ತೀರಾ? ಉಹುಃ ಅವನು ಕದ್ದಿದ್ದು ಒಂದು ಸೆಕ್ಸ್ ಗೊಂಬೆಯನ್ನು! (adult doll) ಆಶ್ಚರ್ಯಪಡಬೇಡಿ. ಅದೀಗ ವೈರಲ್ ವಿಡಿಯೋ ಆಗಿದೆ.

ವೀಡಿಯೋ ಪ್ರಕಾರ ಮುಸುಕುಧಾರಿ ಕಳ್ಳನೊಬ್ಬ ಕೋಲಿನಿಂದ ಅಂಗಡಿಯ ಗಾಜು ಒಡೆದು ಕಳ್ಳತನ ಮಾಡಲು ಅಂಗಡಿಗೆ ನುಗ್ಗಿದ್ದಾನೆ. ಆ ಅಂಗಡಿಯಲ್ಲಿ ಅಷ್ಟೊಂದು ಗಡಿಬಿಡಿಯಲ್ಲಿ ಏನು ಕದ್ದಿದ್ದಾನೆ.. ಎಂದು ನೋಡಿದ್ರೆ.. ಆಶ್ಚರ್ಯದ ಜೊತೆಜೊತೆಗೆ ಬೆಚ್ಚಿ ಬೀಳುತ್ತೀರಿ. ಕಳ್ಳ ಷೋ ರೂಮ್​​ನಿಂದ ಸೆಕ್ಸ್ ಟಾಯ್ ಹಿಡಿದು ಹೊರಗೆ ಓಡಿಬರುವ ಭರದಲ್ಲಿ ಎಡವಿ ಬೀಳುತ್ತಾನೆ. ಯಾರೋ ಅಟ್ಟಿಸಿಕೊಂಡು ಬರುತ್ತಿರುವಂತೆ ಓಡಿ ಹೋಗುತ್ತಾನೆ.

ಏತನ್ಮಧ್ಯೆ, ಈ ವೀಡಿಯೊವನ್ನು ಸಿಸಿಟಿವಿ ಈಡಿಯಟ್ಸ್‌ (CCTV Idiots) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನು ಇಲ್ಲಿಯವರೆಗೆ 5.50 ಲಕ್ಷ ನೆಟಿಜನ್‌ಗಳು ನೋಡಿದ್ದಾರೆ ಮತ್ತು 489 ಜನರು ಅದನ್ನು ಮರು ಪೋಸ್ಟ್ ಮಾಡಿದ್ದಾರೆ. 6 ಸಾವಿರ ಲೈಕ್ಸ್ ಕೂಡ ಸಿಕ್ಕಿದೆ. ಮತ್ತು ನೆಟಿಜನ್‌ಗಳು ಸಾಲುಗಟ್ಟಿ ಈ ವೀಡಿಯೊಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್