AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Optical Illusion: ಇದರಲ್ಲಿ ಅಡಗಿರುವ ಗುಪ್ತಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ

Brain Teaser : ಅಲ್ಲಲ್ಲಿ ಮಳೆಯಾಗಿ ಇಳೆ ಹದಗೊಂಡಿದೆ. ಇಳೆ ಹದಗೊಂಡ ಮೇಲೆ ನಿಮ್ಮ ಮನಸ್ಸೂ ತಂಪಾಗಿರುತ್ತದೆ. ವಾರಾಂತ್ಯದ ಮಸ್ತಿಗಾಗಿ ಕಾಯುತ್ತಿರುತ್ತೀರಿ. ಏನು ಮಾಡುವುದು ಕೆಲಸಗಳು ಕೈಬಿಡಬೇಕಲ್ಲ? ಹೇಗೋ ಮಾಡಿ ಇದೊಂದು ದಿನ ಕೆಲಸ ಮಾಡಲೇಬೇಕು. ಸಣ್ಣಗೆ ಆವರಿಸಿಕೊಂಡ ಆಲಸ್ಯವನ್ನು ಓಡಿಸಲು ಈ ಭ್ರಮಾತ್ಮಕ ಚಿತ್ರವನ್ನು ನಿಮಗಾಗಿ ತರಲಾಗಿದೆ.

Viral Optical Illusion: ಇದರಲ್ಲಿ ಅಡಗಿರುವ ಗುಪ್ತಸಂಖ್ಯೆಯನ್ನು 10 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಇದರಲ್ಲಿ ಅಡಗಿರುವ ಗುಪ್ತಸಂಖ್ಯೆಯನ್ನು ಕಂಡುಹಿಡಿಯಿರಿ
ಶ್ರೀದೇವಿ ಕಳಸದ
|

Updated on: Sep 01, 2023 | 10:18 AM

Share

Brain Teaser: ಸಾಮಾಜಿಕ ಜಾಲತಾಣದಲ್ಲಿ ಈ ಬ್ರೇನ್ ಟೀಸರ್ ಭಾರೀ ವೈರಲ್ ಆಗುತ್ತಿದೆ. ಹೆಚ್ಚಿನ ಬೌದ್ಧಿಕ ಮಟ್ಟ ಉಳ್ಳವರು ಮಾತ್ರ ಇಂಥ ಆಪ್ಟಿಕಲ್ ಇಲ್ಲ್ಯೂಷನ್ (Optical Illusion)​, ಬ್ರೇನ್​ ಟೀಸರ್​​​ಗಳಲ್ಲಿರುವ ಸವಾಲುಗಳನ್ನು ಸುಲಭವಾಗಿ ಬಿಡಿಸಬಹುದು ಎನ್ನುತ್ತಾರೆ. ಹಾಗಿದ್ದರೆ ನಿಮ್ಮ ಬೌದ್ಧಿಕ ಮಟ್ಟವನ್ನು ಸ್ವತಃ ಪರೀಕ್ಷಿಸಿಕೊಳ್ಳಲು ಈ ಚಟುವಟಿಕೆ ಸಹಾಯವಾಗಬಹುದು. ಆ. 26ರಂದು X ನಲ್ಲಿ ಇದನ್ನು ಪೋಸ್ಟ್ ಮಾಡಲಾಗಿದೆ. ಹಲವಾರು ಜನರು ಉತ್ತರಿಸಲು ಪ್ರಯತ್ನಿಸಿದ್ದಾರೆ. ಇನ್ನೂ ಕೆಲವರಿಗೆ ಸಾಧ್ಯವಾಗಿಲ್ಲ. ಇದು ನೋಡಲು ಅತ್ಯಂತ ಸರಳವೂ ಆಗಿದೆ ಹಾಗೆಯೇ ಕ್ಲಿಷ್ಟವೂ ಆಗಿದೆ. ನೀವು ಪ್ರಯತ್ನಿಸುವಿರಾ?

ಇದನ್ನೂ ಓದಿ : Viral Video: ಹಳೆಯ ಸಿಡಿಗಳನ್ನು ಬಾಣಲೆಗೆ ಹಾಕಿ ಕುದಿಸುತ್ತಿರುವ ಯುವತಿ, ಮುಂದೆ?

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

@thecryptosquire ಎನ್ನುವವರು ಇದನ್ನು ಪೋಸ್ಟ್ ಮಾಡಿದ್ದಾರೆ. ಇಡೀ ಚಿತ್ರವು “539” ಎಂಬ ಸಂಖ್ಯೆಗಳ ಸಾಲುಗಳಿಂದ ತುಂಬಿದೆ. ಇವುಗಳ ಮಧ್ಯೆ  “589” ಅಡಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮೊದಲ ನೋಟಕ್ಕೆ ಅದು ಅಷ್ಟು ಸುಲಭವಾಗಿ ಸಿಗಿಲಿಕ್ಕಿಲ್ಲ. ಮತ್ತೆ ಮತ್ತೆ ನೋಡಿ, ಆದರೆ ನಿಮಗಿರುವ ಸಮಯ 10 ಸೆಕೆಂಡುಗಳು ಮಾತ್ರ.

ನಿಮ್ಮ ಬುದ್ಧಿಮತ್ತೆ ಪರೀಕ್ಷಿಸಿಕೊಳ್ಳಿ

ಅನೇಕರಿಗೆ 589 ಕಂಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ ನಿಮಗೆ? ವಾರಾಂತ್ಯದ ಮೂಡ್​ನಲ್ಲಿರುವ ನಿಮಗೆ ಕೆಲಸ ಮಾಡಲು ಬೇಸರ ಉಂಟಾಗುತ್ತಿರಬಹುದು. ಮಧ್ಯೆ ಮಧ್ಯೆ ಮೆದುಳಿಗೆ ಗುದ್ದು ಕೊಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಮನಸ್ಸು ಉತ್ಸಾಹದಿಂದ ಕೂಡುತ್ತದೆ. ಉತ್ಸಾಹ ಚಿಮ್ಮುತ್ತಿದ್ದಂತೆ ಕೆಲಸದಲ್ಲಿ ವೇಗ ಹೆಚ್ಚುತ್ತದೆ.

ಇದನ್ನೂ ಓದಿ : Viral Video: ರಣವೀರ್ ಸಿಂಗ್​, ಸೋನಾಕ್ಷಿ ಸಿನ್ಹಾ ಅಭಿನಯದ ಈ ಹಾಡಿಗೆ ಲಘುಶಾಸ್ತ್ರೀಯ ನೃತ್ಯ

ಯಾವ ಸಾಲಿನಲ್ಲಿ ಎಷ್ಟು ಸಮಯದ ಒಳಗೆ ನಿಮಗೆ 589 ಅಂಕಿ ಕಣ್ಣಿಗೆ ಬಿದ್ದಿದೆ? ಅಥವಾ ಈತನಕ ಈ ಅಂಕಿ ನಿಮಗೆ ಸಿಗಲೇ ಇಲ್ಲವೆ? ಇನ್ನೊಮ್ಮೆ ಪ್ರಯತ್ನಿಸಿ, ಒಂದೊಂದೇ ಸಾಲಿನಲ್ಲಿ ಹುಡುಕುತ್ತಾ ಹೋಗಿ. ಬೇಕಾದಷ್ಟು ಸಮಯವನ್ನು ತೆಗೆದುಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ