Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು.

Viral Photo: ಗೊತ್ತಿಲ್ಲದೇ ಈ ಶಬ್ದಗಳಿರುವ ಟಿ ಶರ್ಟ್​ ಧರಿಸಿ ಆಧಾರ್​ ಕಾರ್ಡ್​ ಮಾಡಿಸಿದ ಯುವತಿ, ಫೋಟೊ ವೈರಲ್
ಆಧಾರ್ ಕಾರ್ಡ್​
Follow us
ನಯನಾ ರಾಜೀವ್
|

Updated on: Jun 18, 2023 | 9:48 AM

ಬೇರೆಲ್ಲಾ ಐಡಿ ಕಾರ್ಡ್​ಗಳಂತಲ್ಲ ಆಧಾರ್ ಕಾರ್ಡ್​ ಕಳೆದ 7-8 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್​ ಮಾಡಿಸಿದ್ದೇ ಆದಲ್ಲಿ ನಿಮ್ಮ ಮುಖವನ್ನು ಗುರುತು ಹಿಡಿಯವುದೇ ಕಷ್ಟ ಹಾಗಿದ್ದವು ಫೋಟೊಗಳು. ಆಧಾರ್ ಕಾರ್ಡ್​ ತೋರಿಸಿದರೆ ಇದು ನೀವೇನಾ ಎಂದು ಎಷ್ಟೋ ಮಂದಿ ಸ್ನೇಹಿತರು ನಿಮಗೂ ಕಿಚಾಯಿಸಿರಬೇಕು. ಇನ್ನೂ ಇತ್ತೀಚೆಗೆ ಮಾಡಿಸಿದವರು ಅಥವಾ ರಿನೀವಲ್ ಮಾಡಿಸಿದವರ ಫೋಟೊ ಸ್ವಲ್ಪ ಚೆಂದವಿದೆ.

ಆದರೆ ಅಂಜಲಿ ಎಂಬುವವರ ಆಧಾರ್​ ಕಾರ್ಡ್​ ಇದೀಗ ವೈರಲ್ ಆಗುತ್ತಿರುವುದು ಬೇರೆ ವಿಚಾರಕ್ಕೆ. ಆಧಾರ್​ಕಾರ್ಡ್​ನಲ್ಲಿರುವ ಫೋಟೊದಲ್ಲಿ ಯುವತಿ ಧರಿಸಿರುವ ಟಿ ಶರ್ಟ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಕೆ ತಿಳಿಯದೇ ಆ ಶರ್ಟ್​ ಧರಿಸಿ ಫೋಟೊ ತೆಗೆಸಿಕೊಂಡಿದ್ದರೂ ಕೂಡ ಈಗ ತಲೆಕೆಡಿಸಿಕೊಳ್ಳುವಂತಾಗಿದೆ.

ಮತ್ತಷ್ಟು ಓದಿ: Video: ಹಾರಾಟದ ನಡುವೆ ವಿಮಾನದ ತುರ್ತು ನಿರ್ಗಮನ ಬಾಗಿಲು ಓಪನ್​​, ಭಯಾನಕ ವೀಡಿಯೊ ವೈರಲ್

ಫೇಸ್​ಬುಕ್​ನಲ್ಲಿ ಅಂಜೀ ಉಚಿಹಾ ಎಂಬುವವರು ಆಧಾರ್​ಕಾರ್ಡ್​ ಒಂದರ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬರು ಕಪ್ಪು ಟಿ ಶರ್ಟ್​ ಧರಿಸಿದ್ದಾರ ಅದರಲ್ಲಿ ‘F*** OFF’ ಎಂದು ಬರೆಯಲಾಗಿದೆ.

ಆಧಾರ್ ಕಾರ್ಡ್​ ಮಾಡಿಸುವಾಗ ನನಗೆ ಅರಿವಿಲ್ಲದೆ ಆ ಟಿ ಶರ್ಟ್​ ಧರಿಸಿದ್ದೆ ಆಕಸ್ಮಿಕವಾಗಿ ಆ ಟಿ ಶರ್ಟ್​ ಧರಿಸಿದ್ದಕ್ಕೆ ತೊಂದರೆಯಲ್ಲಿ ಸಿಲುಕಿದ್ದೇನೆ ಆದಷ್ಟು ಬೇಗ ಆ ಭಾವಚಿತ್ರವನ್ನು ಬದಲಿಸಬೇಕಿದೆ ಎಂದಿದ್ದಾರೆ. Ms Uchiha ಕೆಲವೇ ದಿನಗಳ ಹಿಂದೆ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಅವರ ಪೋಸ್ಟ್ ವೈರಲ್ ಆಗಿದೆ.

ಇದು ಇಂಟರ್ನೆಟ್ ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಚಿತ್ರ ನೋಡಿ ನಕ್ಕರೆ ಇನ್ನೂ ಕೆಲವರು ಆನ್‌ಲೈನ್‌ನಲ್ಲಿ ಫೋಟೊವನ್ನು ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಉಚಿಹಾ ಅವರ ಪೋಸ್ಟ್ 5 ಸಾವಿರ ಲೈಕ್ಸ್​ ಶೇರ್​ ಗಳಿಸಿದ್ದರೆ 3,400 ಮಂದಿ ಶೇರ್​ ಮಾಡಿದ್ದಾರೆ, 550 ಕಮೆಂಟ್ಸ್​ಗಳು ಬಂದಿವೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ