AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರಿಯಾನಿ ಟೀ ಯಿಂದ ಹಿಡಿದು ರಸಗುಲ್ಲ ಟೀ ವರೆಗೂ ಬಗೆ ಬಗೆಯ ಟೀಗಳು ಇಲ್ಲಿ ಲಭ್ಯ

ಪಶ್ಚಿಮ ಬಂಗಾಳದ ಬೆಲ್‌ಘಾರಿಯಾ ಸ್ಟೇಷನ್‌ನಲ್ಲಿನ ಬಿರಿಯಾನಿ ಟೀ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ವೈರಲ್​ ಆಗಿದೆ. ಇಲ್ಲಿ ಬಿರಿಯಾನಿ ಟೀ ಮಾತ್ರವಲ್ಲದೇ ರಸಗುಲ್ಲ ಟೀ, ತಂದೂರು ಟೀ ಹೀಗೆ ನಾನಾ ಬಗೆಯ ಟೀಗಳು ಲಭ್ಯವಿದೆ.

ಬಿರಿಯಾನಿ ಟೀ ಯಿಂದ ಹಿಡಿದು ರಸಗುಲ್ಲ ಟೀ ವರೆಗೂ ಬಗೆ ಬಗೆಯ ಟೀಗಳು ಇಲ್ಲಿ ಲಭ್ಯ
ಬಿರಿಯಾನಿ ಟೀ Image Credit source: news18.com
ಅಕ್ಷತಾ ವರ್ಕಾಡಿ
|

Updated on: Jun 18, 2023 | 11:49 AM

Share

ನೀವು ಸಾಮಾನ್ಯವಾಗಿ ಮಸಾಲ ಟೀ, ಮಟ್ಕಾ ಟೀ, ಚಾಕೋಲೇಟ್​​​​ ಟೀ ಹೇಳಿರುತ್ತೀರಿ. ಆದ್ರೆ ಎಂದಾದರೂ ಬಿರಿಯಾನಿ ಟೀ ಕೇಳಿದ್ದೀರಾ? ಪಶ್ಚಿಮ ಬಂಗಾಳದ ಬೆಲ್‌ಘಾರಿಯಾ ಸ್ಟೇಷನ್‌ನಲ್ಲಿನ ಬಿರಿಯಾನಿ ಟೀ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ವೈರಲ್​ ಆಗಿದೆ. ಇಲ್ಲಿ ಬಿರಿಯಾನಿ ಟೀ ಮಾತ್ರವಲ್ಲದೇ ರಸಗುಲ್ಲ ಟೀ, ತಂದೂರು ಟೀ ಹೀಗೆ ನಾನಾ ಬಗೆಯ ಟೀಗಳು ಲಭ್ಯವಿದೆ. ನೀವಿಲ್ಲಿ 6 ರಿಂದ 50 ರೂ.ವರೆಗೆ ಚಹಾವನ್ನು ಸವಿಯಬಹುದು. ಸುಮಾರು 17 ವರ್ಷಗಳಿಂದ ಈ ಚಹಾದ ಅಂಗಡಿಯನ್ನು ನಡೆಸುತ್ತಿದ್ದು, ಇದೀಗಾ ಬಗೆ ಬಗೆಯ ಟೀಗಳನ್ನು ಮೆನುಗೆ ಸೇರಿಸಿದ್ದು, ಟೀ ಅಂಗಡಿ ಎಲ್ಲರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಕೊರೋನಾ ನಂತರ ಜನರನ್ನು ತಮ್ಮ ಅಂಗಡಿಯತ್ತ ಸೆಳೆಯುವ ಸಲುವಾಗಿ ಎಗ್ ಟೀ,ಚಿಲ್ಲಿ ಟೀ,ರಸೊಗೊಲ್ಲ ಟೀ, ಚಾಕೊಲೇಟ್ ಟೀ, ಕೋಲ್ಡ್ ಕಾಫಿ ಮತ್ತು ಬಿರಿಯಾನಿ ಟೀ ಪ್ರಾರಂಭಿಸಿದೆವು ಎಂಬ ಚಹಾ ಅಂಗಡಿಯ ಮಾಲೀಕರಾದ ಆಕಾಶ್ ಸಹಾ ಹೇಳುತ್ತಾರೆ.

ಇದನ್ನೂ ಓದಿ: ಈ ದೇಶ ತನ್ನ ಪ್ರಜೆಗಳಿಗೆ ಉಚಿತ ಸನ್‌ಸ್ಕ್ರೀನ್ ನೀಡುತ್ತಿದೆ; ಆ ದೇಶ ಯಾವುದು ಹಾಗೂ ಕಾರಣ ಏನು? ಇಲ್ಲಿದೆ ವಿವರ

ಈ ಚಹಾ ಅಂಗಡಿಯು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 11 ಗಂಟೆಯ ವರೆಗೂ ತೆರೆದಿರುತ್ತದೆ. ಹಸಿ ಮೊಟ್ಟೆಗಳನ್ನು ಬಿಸಿ ಹಾಲಿನ ಚಹಾದಲ್ಲಿ ಕುದಿಸಿ ಮೊಟ್ಟೆ ಟೀ ಇಲ್ಲಿ ಸಖತ್​​​ ಫೇಮಸ್​​. ಬಗೆಬಗೆಯ ಟೀಗಳನ್ನು ನೀಡುವ ಈ ರೆಸ್ಟೋರೆಂಟ್ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ