Viral Video: ಬ್ಯೂಟಿಫುಲ್ ಬೆಡಗಿಯರ ‘ಜಲೇಬಿ ಬೇಬಿ’ ಡಾನ್ಸ್ ವಿಡಿಯೋ ಸಖತ್ ವೈರಲ್

ವಧುವಿನ ಸ್ನೇಹಿತರ ತಂಡವೊಂದು ಜಲೇಬಿ ಬೇಬಿ ಸಾಂಗ್​ಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಜನ್ಸ್, ಕಮೆಂಟ್ ಬಾಕ್ಸ್ ತುಂಬೆಲ್ಲಾ ಹಾರ್ಟ್​ ಸಿಂಬಲ್​ಗಳನ್ನು ಕಳುಹಿಸಿದ್ದಾರೆ.

Viral Video: ಬ್ಯೂಟಿಫುಲ್ ಬೆಡಗಿಯರ 'ಜಲೇಬಿ ಬೇಬಿ' ಡಾನ್ಸ್ ವಿಡಿಯೋ ಸಖತ್ ವೈರಲ್
ಡಾನ್ಸ್ ಮಾಡಿ ವೈರಲ್ ಆದ ಯುವತಿಯರು
Follow us
TV9 Web
| Updated By: Rakesh Nayak Manchi

Updated on: Jun 16, 2022 | 5:52 PM

ಪ್ರಸ್ತುತ ಮದುವೆ ಸಮಾರಂಭಗಳಲ್ಲಿ ಡಿಜೆ ಸಾಂಗ್, ಆರ್ಕೆಸ್ಟ್ರಾ ಕಾಮನ್ ಆಗಿದೆ. ಲೋ ಮಚ್ಚಾ ನಾಳೆ ಕುಚ್ಚಿಕ್ಕುದು ಮದ್ವೆ.. ಡಾನ್ಸ್ ಮಾಡಿ ಎಂಜಾಯ್ ಮಾಡ್ಬೇಕು ಕಣ್ರೋ ಅಂತೆಲ್ಲಾ ಹೇಳಿಕೊಂಡು ಒಂದಷ್ಟು ತಯಾರಿಗಳನ್ನು ನಡೆಸಿ ಸ್ನೇಹಿತರ ಮದುವೆಯಂದು ಡಾನ್ಸ್ ಮಾಡುವ ಮಜಾನೇ ಬೇರೆ. ಈ ನಡುವೆ ಫೇಮಸ್ ಸಾಂಗ್​ಗಳಿಗೆ ವಧು-ವರ ಸೇರಿದಂತೆ ಸ್ನೇಹಿತರು ಡಾನ್ಸ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಇಂಥ ಸಾಕಷ್ಟು ಡಾನ್ಸ್ ವಿಡಿಯೋಗಳನ್ನು ಕಾಣಬಹುದು. ಇದೀಗ ವಧುವಿನ ಸ್ನೇಹಿತರ ತಂಡವೊಂದು ಜಲೇಬಿ ಬೇಬಿ ಸಾಂಗ್ (Jalebi Baby Song)​ಗೆ ನೃತ್ಯ ಮಾಡಿರುವ ವಿಡಿಯೋ ವೈರಲ್ (Video Viral) ಆಗುತ್ತಿದೆ.

ಇದನ್ನೂ ಓದಿ: Viral News: ಇಬ್ಬರಿಗೆ ಕೈಕೊಟ್ಟು ಮೂರನೆಯವನ ಜೊತೆ ಓಡಿಹೋದ ಹೆಂಡತಿ; ಪೊಲೀಸರೆದುರು ಗಂಡಂದಿರ ಕಣ್ಣೀರು

ಲೆಹೆಂಗಾ ಧರಿಸಿದ ವಧುವಿನ ಸಹೋದರಿಯರು ಮತ್ತು ಸ್ನೇಹಿತರ ತಂಡ ತೇಶರ್ ಅವರ ಜನಪ್ರಿಯ ಹಾಡು ‘ಜಲೇಬಿ ಬೇಬಿ’ಗೆ ಉತ್ಸಾಹಭರಿತವಾಗಿ ನೃತ್ಯ ಮಾಡಿದ್ದಾರೆ. ಈ ವೇಳೆ ಮದುವೆ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳು, ಯುವತಿಯರನ್ನು ಹುರಿದುಂಬಿಸಿದ್ದು, ಚಪ್ಪಾಳೆಯ ಸುರಿಮಳೆಯೇ ಹರಿಸುತ್ತಾರೆ. ಈ ವಿಡಿಯೋವನ್ನು weddingz.in ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

View this post on Instagram

A post shared by Weddingz.in (@weddingz.in)

ಬ್ಯೂಟಿಫುಲ್ ಬೆಡಗಿಯರು ಮೈಮರೆತು ಮಾಡುವ ಡಾನ್ಸ್​ ವಿಡಿಯೋ ವೀಕ್ಷಿಸಿದ ನೆಟ್ಟಿಗರು ಫಿದಾ ಆಗಿದ್ದು, ಕಾಮೆಂಟ್ ಬಾಕ್ಸ್ ತುಂಬೆಲ್ಲಾ ಹಾರ್ಟ್​ ಸಿಂಬಲ್​ಗಳನ್ನೇ ಕಳುಹಿಸಿದ್ದಾರೆ. “ಮಧ್ಯದಲ್ಲಿರುವ ಹುಡುಗಿ ವಧುವಿನಂತೆಯೇ ಧರಿಸಿದ್ದಾಳೆ” ಎಂದು ನೆಟ್ಟಿಗರೊಬ್ಬರು ಹೇಳಿಕೊಂಡಿದ್ದಾರೆ. ಮತ್ತೊಬ್ಬ ನೆಟ್ಟಿಗ, ಐ ಲೈಕ್ ಇಟ್ ಎಂದು ಹೇಳಿಕೊಂಡಿದ್ದಾನೆ. ಹೀಗೆ ಅನೇಕರು ಕಮೆಂಟ್ಸ್​ಗಳನ್ನು ಮಾಡಿದ್ದು, ವೈರಲ್ ವಿಡಿಯೋ 12 ಸಾವಿರ ಲೈಕ್ಸ್​ಗಳನ್ನು ಪಡೆದುಕೊಂಡಿದೆ.

ಹೆಚ್ಚಿನ ವೈರಲ್ ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ