Video: ಮಾರುಕಟ್ಟೆಗೆ ಬಂತು ವಿಶೇಷ 3D ಶೂ, ಹೇಗಿದೆ ನೋಡಿ
ಮಾರುಕಟ್ಟೆಗೆ ಹೊಸದಾಗಿ ಬಂದ 3D ಮುದ್ರಿತ ಕ್ರಿಪ್ಟೈಡ್ ಸ್ನೀಕರ್ ಶೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಶೂಗಳ ವಿಶೇಷತೆಗಳೇನು ಎಂಬುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಮಾರುಕಟ್ಟೆಗೆ ಹೊಸದಾಗಿ ಬಂದ 3D ಮುದ್ರಿತ ಕ್ರಿಪ್ಟೈಡ್ ಸ್ನೀಕರ್ ಶೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದರ ವಿಭಿನ್ನ ವಿನ್ಯಾಸದಿಂದಲೇ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಕ್ರಿಪ್ಟೈಡ್ ಸ್ನೀಕರ್ ಶೂ ಅನ್ನು ಜರ್ಮನ್ ವಿನ್ಯಾಸಕ ಸ್ಟೀಫನ್ ಹೆನ್ರಿಚ್ ಅವರು ವಿನ್ಯಾಸಗೊಳಿಸಿದ್ದು, ಅದರ ವಿಶೇಷತೆಗಳೇನು ಎಂಬುದನ್ನು ವಿಡಿಯೋದಲ್ಲಿ ವಿವರವಾಗಿ ವಿವರಿಸಿದ್ದಾರೆ. ಸಾಕಷ್ಟು ಆರಾಮದಾಯವಾಗಿದ್ದು, ನಿಮ್ಮ ಕಾಲುಗಳಿಗೆ ಮೃದುತ್ವವನ್ನು ನೀಡುತ್ತದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. ಆದರೆ ಈ ಶೂಗಳ ಬೆಲೆ ಎಷ್ಟು ಎಂಬುದು ತಿಳಿದುಬಂದಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Video: ಗ್ಯಾಸ್ ಸೋರಿಕೆಯಿಂದ ಆಟೋ ಸ್ಫೋಟ; ಭೀಕರ ಅಗ್ನಿ ಅವಘಡದ ಭಯಾನಕ ದೃಶ್ಯ ವೈರಲ್