Viral Video: ರಸಗುಲ್ಲಾ ತಿನ್ನದಿದ್ದಕ್ಕೆ ಮದುವೆ ಮಂಟಪದಲ್ಲೇ ವರನ ಕೆನ್ನೆಗೆ ಬಾರಿಸಿದ ವಧು

ಮದುವೆ ಸಮಯದಲ್ಲಿ ನವದಂಪತಿ ಪರಸ್ಪರ ಸಿಹಿ ತಿನಿಸುವ ಸಂಪ್ರದಾಯವಿದೆ. ಇದೀಗ ಸಿಹಿ ತಿನಿಸುವ ವೇಳೆ ವರ ತಿಂದಿಲ್ಲ ಎಂಬ ಕಾರಣಕ್ಕೆ ವಧು ಕೋಪಗೊಂಡಿದ್ದಾಳೆ. ಹೌದು ಮದುಮಗ ರಸಗುಲ್ಲಾ ತಿನ್ನದಿದ್ದಕ್ಕೆ ಕೋಪಗೊಂಡ ಮದುಮಗಳು ಆತನ ಕೆನ್ನೆಗೆ ಬಾರಿಸಿದ್ದಾಳೆ.

Viral Video: ರಸಗುಲ್ಲಾ ತಿನ್ನದಿದ್ದಕ್ಕೆ ಮದುವೆ ಮಂಟಪದಲ್ಲೇ ವರನ ಕೆನ್ನೆಗೆ ಬಾರಿಸಿದ ವಧು
ರಸಗುಲ್ಲಾ ತಿನ್ನದಿದ್ದಕ್ಕೆ ವರನ ಕೆನ್ನೆಗೆ ಬಾರಿಸಿದ ವಧು

Updated on: Jun 04, 2024 | 11:49 AM

ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​​ ಆಗುತ್ತಿರುತ್ತವೆ. ಇದೀಗ ಅಂತದ್ದೇ ವಿಡಿಯೋವೊಂದು ವೈರಲ್​ ಆಗಿದ್ದು, ವರನ ಪಾಡು ಕಂಡು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ವಿಡಿಯೋ ಕಂಡು ಸಾಕಷ್ಟು ನೆಟ್ಟಿಗರು “ನಗುವುದೋ ಅಳುವುದೋ ನೀವೇ ಹೇಳಿ” ಎಂದು ಕಾಮೆಂಟ್​ ಮಾಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಮದುವೆ ಸಮಯದಲ್ಲಿ ನವದಂಪತಿ ಪರಸ್ಪರ ಸಿಹಿ ತಿನಿಸುವ ಸಂಪ್ರದಾಯವಿದೆ. ಇದೀಗ ಸಿಹಿ ತಿನಿಸುವ ವೇಳೆ ವರ ತಿಂದಿಲ್ಲ ಎಂಬ ಕಾರಣಕ್ಕೆ ವಧು ಕೋಪಗೊಂಡಿದ್ದಾಳೆ. ಹೌದು ಮದುಮಗ ರಸಗುಲ್ಲಾ ತಿನ್ನದಿದ್ದಕ್ಕೆ ಕೋಪಗೊಂಡ ಮದುಮಗಳು ಆತನ ಕೆನ್ನೆಗೆ ಬಾರಿಸಿದ್ದಾಳೆ.

ಇದನ್ನೂ ಓದಿ: ಮೊಬೈಲ್‌ ಫೋನ್ ಕಸಿದುಕೊಂಡಿದಕ್ಕೆ ತನ್ನ ಪತಿಗೆ ಕರೆಂಟ್‌ ಶಾಕ್‌ ಕೊಟ್ಟ ಪತ್ನಿ

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

@Navatelangana ಎಂಬ ಯೂಟ್ಯೂಬ್​​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ವಿಡಿಯೋ ಕಂಡು ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​​ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು “ನಗುವುದೋ ಅಳುವುದೋ ನೀವೇ ಹೇಳಿ” ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:48 am, Tue, 4 June 24