AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಕೊಕಾ ಕೋಲಾ ಬಾಟಲಿ ಕದ್ದು ಕುಡಿದ ಕೋತಿ: ವೀಡಿಯೋ ವೈರಲ್​

ಕೋತಿಯೊಂದು ಉದ್ದದ ಕೋಲನ್ನು ಬಳಸಿಕೊಂಡು ಕೊಕಾ ಕೋಲಾ ಬಾಟಲಿಯನ್ನು ಹೊರಗೆಳೆದುಕೊಂಡು ಕುಡಿಯುವ ವಿಡಿಯೋ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ಈ ವೀಡಿಯೋ ವೈರಲ್​ ಆಗಿದ್ದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಯಿಸಿದ್ದಾರೆ.

viral video: ಕೊಕಾ ಕೋಲಾ ಬಾಟಲಿ ಕದ್ದು ಕುಡಿದ ಕೋತಿ: ವೀಡಿಯೋ ವೈರಲ್​
ಬಾಟಲಿ ಕದಿಯುತ್ತಿರುವ ಕೋತಿ
TV9 Web
| Edited By: |

Updated on:Dec 10, 2021 | 10:59 AM

Share

ಕೋತಿಗಳು ಅತ್ಯಂತ ಬುದ್ಧಿವಂತ ಜೀವಿಗಳು. ಸದಾಕಾಲ ಚೇಷ್ಟೆ, ಆಟಗಳಿಂದ ನೋಡುಗರ ಮುಖದಲ್ಲಿ ನಗೆ ತರಿಸುತ್ತವೆ. ಕೆಲವೊಮ್ಮೆ ಕೋತಿಗಳ ಚೇಷ್ಟೆ ಮಾನವನಿಗೆ ಅಪಾಯ ತಂದೊಟ್ಟುತ್ತವೆ. ಕೋತಿಗಳ ಕದಿಯುವ ಗುಣದಿಂದ ಪ್ರವಾಸಿ ಸ್ಥಳಗಳಲ್ಲಿ ವಸ್ತುವನ್ನು ಜೋಪಾನವಾಗಿಟ್ಟುಕೊಳ್ಳುವುದೇ ಕಷ್ಟದ ಕೆಲಸ. ಕೆಲವೊಂದು ಕೋತಿಗಳ ಚೇಷ್ಟೆಯ ಕೆಲಸಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತಲೇ ಇರುತ್ತವೆ. ಈಗ ಕೋತಿಯೊಂದು ಉದ್ದದ ಕೋಲನ್ನು ಬಳಸಿಕೊಂಡು ಕೊಕಾ ಕೋಲಾ ಬಾಟಲಿಯನ್ನು ಹೊರಗೆಳೆದುಕೊಂಡು ಕುಡಿಯುವ ವಿಡಿಯೋ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ಈ ವೀಡಿಯೋ ವೈರಲ್​ ಆಗಿದ್ದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಯಿಸಿದ್ದಾರೆ.

ಈ ಕಿರು ವೀಡಿಯೋದಲ್ಲಿ ತಂತಿಬೇಲಿಯ ಒಳಗಿದ್ದ ಕೊಕೊ ಕೋಲಾ ಬಾಟಲಿಯನ್ನು ಕೋಲಿನಿಂದ ಬಡಿದು ಬೀಳಿಸಿಕೊಂಡ ಕೋತಿ ಬಳಿಕ ಅದನ್ನು ತನ್ನೆಡೆಗೆ ಎಳೆದುಕೊಂಡು ಸರಾಗವಾಗಿ ಮುಚ್ಚಳ ತೆಗೆದು ಕುಡಿಯುತ್ತದೆ. ಈ ವೀಡಿಯೋ ಇಂಟರ್​ನೆಟ್​ನಲ್ಲಿ ಈಗ ಸಖತ್​ ವೈರಲ್​ ಆಗಿದೆ. ಕೋತಿಯ ಜಾಣ್ಮೆಗೆ ನೋಡುಗರು ಶಭಾಸ್​ ಎಂದಿದ್ದಾರೆ. ಹೆಲಿಕಾಪ್ಟರ್​ ಯಾತ್ರಾ ಎನ್ನುವ ಇನ್ಸ್ಟಾಗ್ರಾಮ್ ಬಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ 15 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, 9 ಸಾವಿರಕ್ಕೂ ಅಧಿಕ ಲೈಕ್​ಗಳನ್ನು ಪಡೆದಿದೆ.

ಪ್ರಾಣಿಗಳ ವೀಡಿಯೋ ವೈರಲ್​ ಆಗುತ್ತಿರುವುದು ಇದೇ ಮೊದಲೇನಲ್ಲ. ಬೆಕ್ಕು, ನಾಯಿಗಳ ತುಂಟಾಟದ ಸಾಕಷ್ಟು ವೀಡಿಯೋ ಈ ಹಿಂದೆಯೂ ವೈರಲ್​ ಆಗಿದೆ. ಕೆಲವು ದಿನಗಳ ಹಿಂದೆ ಬೆಕ್ಕೊಂದು ಜಿಮ್​ನಲ್ಲಿ ವರ್ಕೌಟ್​ ಮಾಡುವ ವೀಡಿಯೋ ಕಾಣಿಸಿಕೊಂಡಿತ್ತು. ಇದು ಮನೆಯಲ್ಲಿ ವ್ಯಾಯಾಮ ಮಾಡದೆ ಆಲಸ್ಯ ಆವರಿಸಕೊಂಡುಕ ಕುಳಿತಿರುವವರಿಗೆ ಸ್ಪೂರ್ತಿ ತುಂಬಿದ ವೀಡಿಯೋದಂತಿತ್ತು ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದರು. ಇದೀಗ ಕೋತಿಯ ಬುದ್ಧಿವಂತಿಯ, ಸ್ಮಾರ್ಟ್​ ವರ್ಕ್​ ನ ವೀಡಿಯೋ ನೋಡುಗರ ಮೆಚ್ಚುಗೆ ಗಳಿಸಿದೆ.

ಇದನ್ನೂ ಓದಿ:

Viral Video: ಕೋಪಗೊಂಡ ಮಗನನ್ನು ಸಂತೈಸಿದ ತಾಯಿ; ನೆಟ್ಟಿಗರು ಮೆಚ್ಚಿಕೊಂಡ ಹೃದಯಸ್ಪರ್ಶಿ ವಿಡಿಯೋ ನೋಡಿ

Viral Video: ಬಾಯಾರಿದ ನಾಯಿಮರಿಗೆ ಬೋರ್​ವೆಲ್​ ಪಂಪ್ ಹೊಡೆದು ನೀರು ಕುಡಿಸಿದ ಬಾಲಕ; ವಿಡಿಯೋ ವೈರಲ್

Published On - 10:56 am, Fri, 10 December 21

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು