ಚಲಿಸುತ್ತಿರುವ ರೈಲು ಹತ್ತಲು ಹೋಗಿ ಅದೆಷ್ಟೋ ಅವಘಡಗಳು ಸಂಭವಿಸಿರುವುದನ್ನು ನಾವು ಈ ಹಿಂದೆ ಕೇಳಿದ್ದೆವೆ. ಕೆಲವು ದೃಶ್ಯಗಳನ್ನು ನೋಡಿದಾಕ್ಷಣ ಒಮ್ಮೆಲೆ ಮೈ ಜುಂ ಅನ್ನುವುದಂತೂ ಸತ್ಯ. ಅಷ್ಟು ಭಯಾನಕವಾಗಿರುತ್ತವೆ ಕೆಲವು ದೃಶ್ಯಗಳು. ಇದೀಗ ವೈರಲ್ ಆಗಿರುವ ವಿಡಿಯೊ ಕೂಡಾ ಅಂಥದ್ದೇ! ಚಲಿಸುತ್ತಿದ್ದ ರೈಲು (Train) ಹತ್ತಲು ಹೋಗಿ ಪ್ರಯಾಣಿಕನು ಜಾರಿ ಬಿದ್ದಿದ್ದಾನೆ. ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕನನ್ನು (Passenger) ಕೆಲಸಗಾರರು ರಕ್ಷಿಸಿದ್ದಾರೆ. ನವೆಂಬರ್ 14ರಂದು ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ (Railway station) ನಡೆದ ಈ ಘಟನೆ ಸಿಸಿಟಿಯಲ್ಲಿ (CCTV) ಸೆರೆಯಾಗಿದ್ದು, ವಿಡಿಯೊ ವೈರಲ್ (Viral Video) ಆಗಿದೆ.
ಈ ಘಟನೆಯ ದೃಶ್ಯವನ್ನು ಸೆಂಟ್ರಲ್ ರೈಲ್ವೆ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಆಗಿನಿಂದ ವಿಡಿಯೊ ಫುಲ್ ವೈರಲ್ ಆಗಿದೆ. ಪ್ರಯಾಣಿಕನ ಜೀವ ಉಳಿಸಿದ್ದಕ್ಕಾಗಿ ನೆಟ್ಟಿಗರು ಕೆಲಸಗಾರನನ್ನು ಶ್ಲಾಘಿಸಿದ್ದಾರೆ. ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇಂತಹ ಘಟನೆಯ ಬಗ್ಗೆ ಹಲವರು ಕಳವಳ ವ್ಯಕ್ತಿಪಡಿಸಿದ್ದಾರೆ.
कल्याण स्टेशन के पाइंटसमैन ने बचाई एक यात्री की जान।
दिनांक 14.11.2021 कल्याण स्टेशन पर 02321अप 11.54 बजे जैसे ही रवाना हुई, पाइंटसमैन श्री शिवजी सिंह ने एक यात्री को प्लेटफॉर्म एवं ट्रेन के बीच गिरते हुए देखा। पाइंटसमैन ने तुरंत उसकी मदद की और जान बचाई। @RailMinIndia pic.twitter.com/8gckQpxcaU— Central Railway (@Central_Railway) November 15, 2021
ಅವರಸರವೇ ಅಪಘಾತಕ್ಕೆ ಕಾರಣ ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ. ರೈಲು ಹತ್ತುವಾಗ ಮತ್ತು ಇಳಿಯುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಓರ್ವರು ಹೇಳಿದ್ದಾರೆ. ಕೆಲವು ಬಾರಿ ಅವಸರದಲ್ಲಿ ನಾವು ಅಪಾಯವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತಿ ವಿಚಾರದಲ್ಲಿಯೂ ಸಹ ಎಚ್ಚರಿಕೆಯಿಂದ ಇರುವುದರ ಜೊತೆಗೆ ಜಾಗರೂಕರಾಗಿರುವುದು ಒಳ್ಳೆಯದು.
कल्याण स्टेशन के पाइंटसमैन ने बचाई एक यात्री की जान।
दिनांक 14.11.2021 कल्याण स्टेशन पर 02321अप 11.54 बजे जैसे ही रवाना हुई, पाइंटसमैन श्री शिवजी सिंह ने एक यात्री को प्लेटफॉर्म एवं ट्रेन के बीच गिरते हुए देखा। पाइंटसमैन ने तुरंत उसकी मदद की और जान बचाई। @RailMinIndia pic.twitter.com/8gckQpxcaU— Central Railway (@Central_Railway) November 15, 2021
कल्याण स्टेशन के पाइंटसमैन ने बचाई एक यात्री की जान।
दिनांक 14.11.2021 कल्याण स्टेशन पर 02321अप 11.54 बजे जैसे ही रवाना हुई, पाइंटसमैन श्री शिवजी सिंह ने एक यात्री को प्लेटफॉर्म एवं ट्रेन के बीच गिरते हुए देखा। पाइंटसमैन ने तुरंत उसकी मदद की और जान बचाई। @RailMinIndia pic.twitter.com/8gckQpxcaU— Central Railway (@Central_Railway) November 15, 2021
कल्याण स्टेशन के पाइंटसमैन ने बचाई एक यात्री की जान।
दिनांक 14.11.2021 कल्याण स्टेशन पर 02321अप 11.54 बजे जैसे ही रवाना हुई, पाइंटसमैन श्री शिवजी सिंह ने एक यात्री को प्लेटफॉर्म एवं ट्रेन के बीच गिरते हुए देखा। पाइंटसमैन ने तुरंत उसकी मदद की और जान बचाई। @RailMinIndia pic.twitter.com/8gckQpxcaU— Central Railway (@Central_Railway) November 15, 2021
ಇದನ್ನೂ ಓದಿ:
Viral Video: ಹನುಮಂತನ ಪಾದಕ್ಕೆ ನಮಸ್ಕರಿಸಿ ದೇವಸ್ಥಾನದ ಹುಂಡಿಯ ಹಣವನ್ನೇ ಕದ್ದೊಯ್ದ ಕಳ್ಳ! ವಿಡಿಯೊ ವೈರಲ್
Viral Video: ಆಕಾಶದಿಂದ ಕೆಳಗೆ ಬಿದ್ದ ಹಾವನ್ನು ನೋಡಿ ಜನ ಕಂಗಾಲು; ವೈರಲ್ ವಿಡಿಯೋ ಇಲ್ಲಿದೆ
Published On - 12:22 pm, Tue, 16 November 21