ಹಾವುಗಳು ಎಂದರೆ ಎಲ್ಲರಿಗೂ ಭಯವೇ ಆದರೆ ಅವುಗಳು ನಮ್ಮಂತೆ ಒಂದು ಜೀವಿ, ಆದರೆ ಅವುಗಳ ಚಟುವಟಿಕೆಗಳು ಭಿನ್ನವಾಗಿರುತ್ತದೆ. ಅದು ಪ್ರಕೃತಿ ನಿಯಮ, ಹಾವುಗಳು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯನ್ನು ಹೊಂದಿರುತ್ತದೆ. ಅದಕ್ಕೂ ಮನುಷ್ಯರಂತೆ ಕೆಲವೊಂದು ಪ್ರಕೃತಿಕ ಪದ್ಧತಿಗಳು ಇರುತ್ತದೆ. ಇದಕ್ಕಾಗಿ ಅನೇಕ ಹಾವುಗಳು ಮನುಷ್ಯರಂತೆ ಸಂಭೋಗದ ಪ್ರಕ್ರಿಯೆಯು ಇರುತ್ತದೆ. ಅವುಗಳು ಸಂತನ್ಪೋತಿಯನ್ನು ಮಾಡಿಕೊಳ್ಳತ್ತದೆ. ಹಾವುಗಳು ಕೆಲವೊಂದು ಪ್ರಕೃತಿಯ ಸಂಬಂಧಗಳನ್ನು ಹೊಂದಿರುತ್ತದೆ. ಹೀಗಾಗಿ ಅವುಗಳು ಸೇರುವಾಗ ಯಾವುದೇ ಮುಚ್ಚುಮರೆಯಿಲ್ಲದೆ ಸೇರುತ್ತದೆ. ಸಂಕೋಚ ಮನೋಭಾವಗಳನ್ನು ಅವುಗಳು ಹೊಂದಿರುತ್ತದೆ. ಆದರೆ ಹಾವುಗಳು ಹೆಚ್ಚು ಕ್ರಿಯೆ ತಕ್ಕ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಸಂಶೋಧನೆಗಳಲ್ಲಿ ತಿಳಿಸಿದೆ.
ಹಾವು ಎಂದಾಕ್ಷಣ ಮನಸ್ಸಿಗೆ ಬರುವ ಮೊದಲ ಮಾತು ಭಯ! ಅದರೂ ನಾವು ಹಾವಿಗೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ ಏಕೆಂದರೆ ಅವುಗಳು ಸಾಕಷ್ಟು ಆಸಕ್ತಿದಾಯಕ ಮತ್ತು ಆಕರ್ಷಕವಾಗಿರುತ್ತದೆ. ಎರಡು ಹಾವುಗಳು ಒಂದಕ್ಕೊಂದು ಸುತ್ತಿಕೊಂಡು ಸುತ್ತುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಎರಡು ಹಾವುಗಳು ಸುಂದರವಾಗಿ ಸಂಘಟಿತವಾದ ರೀತಿಯಲ್ಲಿ ನಿಧಾನವಾಗಿ ಪರಸ್ಪರ ಸುತ್ತಿಕೊಳ್ಳುವುದನ್ನು ಕಾಣಬಹುದು. ಸ್ನೇಕ್ ಯೂನಿಟಿ ಎಂಬ ಇನ್ಸ್ಟಾಗ್ರಾಮ್ ಪೇಜ್ ಈ ವಿಡಿಯೋವನ್ನು ಹಂಚಿಕೊಳ್ಳುತ್ತಾರೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಅದ್ಭುತ ದೃಶ್ಯ ಎಂದು ಹೇಳಿದರೆ, ಕೆಲವರು ಹಾವುಗಳು ವಾಸ್ತವವಾಗಿ ಸಂಯೋಗ ಅಥವಾ ನೃತ್ಯ ಮಾಡುತ್ತಿಲ್ಲ ಅದು ಹೋರಾಟದಲ್ಲಿ ತೊಡಗಿವೆ ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
18 ಗಂಟೆಗಳ ಕಾಲ ಹಂಚಿಕೊಳ್ಳಲಾದ ಈ ವೀಡಿಯೊ ವೈರಲ್ ಆಗಿದೆ ಮತ್ತು 18,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಎರಡು ಹಾವುಗಳು ಮಿಲನವಾಗುತ್ತಿವೆಯೇ, ಯಾವುದಾದರೂ ನೃತ್ಯದಲ್ಲಿ ತೊಡಗಿವೆಯೇ ಅಥವಾ ಜಗಳವಾಡುತ್ತಿವೆಯೇ ಎಂಬುದಾಗಿ ಈ ವಿಡಿಯೋ ನೆಟ್ಟಗರಿಗೆ ಅಚ್ಚರಿ ಮೂಡಿಸಿದೆ. ಹಾವುಗಳು “ಸಂಯೋಗದ ನೃತ್ಯ” ದಲ್ಲಿ ತೊಡಗಿರುವ ಈ ವೀಡಿಯೊ ವಾಸ್ತವವಾಗಿ ಒಂದೇ ಜಾತಿಯ ಎರಡು ಗಂಡು ಹಾವುಗಳ ನಡುವಿನ ಕುಸ್ತಿ ಪಂದ್ಯವಾಗಿದೆ ಎಂದು ಹಲವರು ಹೇಳಿದ್ದಾರೆ.
Published On - 6:24 pm, Tue, 5 April 22