Mahashivratri 2023: ಶಿವರಾತ್ರಿ ದಿನದಂದು ದ್ವಾದಶ ರಾಶಿಗಳು ಏನು ಹೇಳುತ್ತವೆ? ಇಲ್ಲಿದೆ ನೋಡಿ
2023 ಫೆಬ್ರವರಿ 18 ಶನಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಬಸವರಾಜ ಗುರೂಜಿಯವರಿಂದ ಉತ್ತರ ತಿಳಿದುಕೊಳ್ಳಿ.
ಇಂದು (ಫೆ.18) ಮಹಾಶಿವರಾತ್ರಿ, ಈ ದಿನ ಬಹಳ ಶುಭದಿನವಾಗಿದೆ. ಹಾಗಿದ್ದರೆ ಈ ಶುಭದಿನದಂದು ನಿಮ್ಮ ರಾಶಿಭವಿಷ್ಯ (Horoscope Today) ಏನು ಹೇಳುತ್ತದೆ ತಿಳಿಯಿರಿ. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಫೆಬ್ರವರಿ 18 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
Published on: Feb 18, 2023 07:24 AM