6 ರೈಲ್ವೆ ಬೋಗಿಗಳಿಗೆ ಬೆಂಕಿ; ತಳ್ಳಿ ತಳ್ಳಿ ಟ್ರೈನ್ ಸ್ಟಾರ್ಟ್ ಮಾಡಿದ ಪೊಲೀಸ್, ರೈಲ್ವೆ ಸಿಬ್ಬಂದಿ
ಇತ್ತೀಚೆಗಷ್ಟೇ ಒಡಿಸ್ಸಾ ರೈಲ್ವೆ ದುರಂತ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಹೌರಾದಿಂದ ಸಿಕಂದರಾಬಾದ್ಗೆ ತೆರಳುತ್ತಿದ್ದ ಫಲಕ್ ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಉತ್ತರ ಪ್ರದೇಶ: ಇತ್ತೀಚೆಗಷ್ಟೇ ಒಡಿಸ್ಸಾ ರೈಲ್ವೆ(Railway) ದುರಂತ ನಡೆದಿತ್ತು. ಇದೀಗ ಅದರ ಬೆನ್ನಲ್ಲೇ ಹೌರಾದಿಂದ ಸಿಕಂದರಾಬಾದ್ಗೆ ತೆರಳುತ್ತಿದ್ದ ಫಲಕ್ ನುಮಾ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 6 ರೈಲ್ವೇ ಬೋಗಿಗಳಿಗೆ ಬೆಂಕಿಗಾಹುತಿಯಾಗಿದೆ. ಉಳಿದ ಬೋಗಿಗಳ ರಕ್ಷಣೆಗಾಗಿ ಕೂಡಲೇ ರೈಲ್ವೇ ಸಿಬ್ಬಂದಿ ಹಾಗೂ ಪೊಲೀಸರು ತಳ್ಳಿ ತಳ್ಳಿ ಟ್ರೈನ್ ಸ್ಟಾರ್ಟ್ ಮಾಡಿದ್ದಾರೆ. ರೈಲ್ವೇ ಬೋಗಿ ತಳ್ಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿಬ್ಬಂದಿ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 11, 2023 03:35 PM
Latest Videos
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

