ಎಷ್ಟು ಕ್ಯೂಟ್ ಆಗಿ ಮಾತಾಡ್ತಾಳೆ ನೋಡಿ ‘777 ಚಾರ್ಲಿ’ ಶಾರ್ವರಿ
ಸಿನಿಮಾದಲ್ಲಿ ಶಾರ್ವರಿ ಪಾತ್ರ ಅನೇಕರಿಗೆ ಇಷ್ಟವಾಗಿತ್ತು. ನಿಜ ಜೀವನದಲ್ಲಿ ಅವಳು ತುಂಬಾನೇ ಕ್ಯೂಟ್ ಆಗಿ ಮಾತನಾಡುತ್ತಾಳೆ.
‘777 ಚಾರ್ಲಿ’ ಸಿನಿಮಾವನ್ನು (777 Charlie Movie) ಜನರು ಮೆಚ್ಚಿಕೊಂಡಿದ್ದಾರೆ. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಸಿನಿಮಾ ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಶಾರ್ವರಿ ಹೆಸರಿನ ಬಾಲಕಿ ನಟಿಸಿದ್ದಾಳೆ. ಕಥಾನಾಯಕನ ನೆರೆಮನೆಯವಳಾಗಿ ಶಾರ್ವರಿ (Sharvari) ಪಾತ್ರ ಹೈಲೈಟ್ ಆಗಿದೆ . ಚಾರ್ಲಿಗೂ ಈ ಬಾಲಕಿಗೂ ಒಂದು ಅವಿನಾಭಾವ ಸಂಬಂಧ ಬೆಳೆದಿರುತ್ತದೆ. ಸಿನಿಮಾದಲ್ಲಿ ಶಾರ್ವರಿ ಪಾತ್ರ ಅನೇಕರಿಗೆ ಇಷ್ಟವಾಗಿತ್ತು. ನಿಜ ಜೀವನದಲ್ಲಿ ಅವಳು ತುಂಬಾನೇ ಕ್ಯೂಟ್ ಆಗಿ ಮಾತನಾಡುತ್ತಾಳೆ.
ಇದನ್ನೂ ಓದಿ: 777 Charlie: 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ‘777 ಚಾರ್ಲಿ’; ಸಕ್ಸಸ್ ಮೀಟ್ನಲ್ಲಿ ಲೆಕ್ಕ ನೀಡಿದ ರಕ್ಷಿತ್ ಶೆಟ್ಟಿ
Rakshit Shetty: ‘777 ಚಾರ್ಲಿ’ ಸಿನಿಮಾಗೆ ಸೀಕ್ವೆಲ್; ಪ್ಲ್ಯಾನ್ ಬಗ್ಗೆ ಮಾಹಿತಿ ನೀಡಿದ ರಕ್ಷಿತ್ ಶೆಟ್ಟಿ
Published on: Jul 04, 2022 10:12 PM