Modi Jacket: ಹುಬ್ಬಳ್ಳಿಯಲ್ಲಿ ದೇಶದ ಅತೀ ಉದ್ದದ ಮೋದಿ ಜಾಕೆಟ್ ಅನಾವರಣ, ಹೇಗಿದೆ ನೋಡಿ
ಅಭಿಮಾನಿಯೊಬ್ಬ 3ಲಕ್ಷ ವೆಚ್ಚ ಖರ್ಚು ಮಾಡಿ ದೇಶದ ಅತೀ ಉದ್ದದ ಮೋದಿ ಜಾಕೆಟ್ ಅನಾವರಣ ಮಾಡಿದ್ದಾನೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಅದಕ್ಕೂ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಮೂಲಕ ಕಾರ್ಯಕ್ರಮದ ವೇದಿಕೆ ಆಗಮಿಸಿದರು. ಈ ವೇಳೆ ಹುಬ್ಬಳ್ಳಿಯಲ್ಲಿ ದೇಶದ ಅತಿ ಉದ್ದದ ಮೋದಿ ಜಾಕೆಟ್ ಅನಾವರಣ ಮಾಡಲಾಯ್ತು.
ಗೋಕುಲ್ ರಸ್ತೆಯಲ್ಲಿ 60 ಅಡಿ ಉದ್ದ, 30 ಅಡಿ ಅಗಲವಿರುವ ಪ್ರಧಾನಿ ಮೋದಿ ಜಾಕೆಟ್ ನೇತು ಹಾಕಿದ್ದು, ಬೆಳಗಾವಿಯ ಎಸ್.ಕೆ ಕಾಕಡೆ ಟೈಲರ್ ತಯಾರು ಮಾಡಿದ ಜಾಕೆಟ್. ಮೋದಿ ಅಭಿಮಾನಿ ಕಾಕಡೆ ಜಾಕೆಟ್ಗಾಗಿ 3ಲಕ್ಷ ವೆಚ್ಚ ಮಾಡಿದ್ದಾರೆ.
Latest Videos
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ

