ಬೆಂಗಳೂರಿನಲ್ಲೊಂದು ಭಯಾನಕ ಆಕ್ಸಿಡೆಂಟ್; ಬೆಚ್ಚಿ ಬೀಳಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಕೊಂಚ ಯಾಮಾರಿದ್ದರೂ ಈಚರ್ ಚಕ್ರಕ್ಕೆ ಸಿಲುಕಿ ಸವಾರ ಬಲಿಯಾಗುತಿದ್ದ. ಹೌದು, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್(Mahalakshmi Layout) ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಕಳೆದ ವಾರ ಈ ಘಟನೆ ನಡೆದಿದೆ. ಇದರಲ್ಲಿ ಬೈಕ್ ಸವಾರ ಬದುಕುಳಿದಿದ್ದೆ ಅಚ್ಚರಿಯಂತಿದೆ.
ಬೆಂಗಳೂರು, ಏ.05: ಕೊಂಚ ಯಾಮಾರಿದ್ದರೂ ಈಚರ್ ಚಕ್ರಕ್ಕೆ ಸಿಲುಕಿ ಸವಾರ ಬಲಿಯಾಗುತಿದ್ದ. ಹೌದು, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್(Mahalakshmi Layout) ಸ್ವಿಮ್ಮಿಂಗ್ ಪೂಲ್ ಜಂಕ್ಷನ್ ಬಳಿ ಕಳೆದ ವಾರ ಈ ಘಟನೆ ನಡೆದಿದೆ. ಇದರಲ್ಲಿ ಬೈಕ್ ಸವಾರ ಬದುಕುಳಿದಿದ್ದೆ ಅಚ್ಚರಿಯಂತಿದೆ. ಅಸಲಿಗೆ ಈ ಅಪಘಾತ(Accident) ಮಾಡಿದ್ದು ಯಾವುದೇ ವಾಹನವಲ್ಲ, ಕೊಲೇ ಬಸವ, ಹೊಡೆದ ಡಿಕ್ಕಿಗೆ ಬೈಕ್ ಸವಾರ ಈಚರ್ ಕೆಳಗೆ ಬಿದ್ದಿದ್ದಾನೆ. ತಕ್ಷಣ ಚಾಲಕ ಈಚರ್ ವಾಹನ ನಿಲ್ಲಿಸಿದ್ದು, ಸ್ವಲ್ಪದರಲ್ಲೆ ಬೈಕ್ ಸವಾರ ಬದುಕುಳಿದಿದ್ದಾನೆ. ಬೆಚ್ಚಿ ಬೀಳಿಸುವ ಈ ಆಕ್ಸಿಡೆಂಟ್ನ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Published on: Apr 05, 2024 10:18 AM