ಬೇಡ ಅಂದ್ರೂ ಮುಸ್ಲಿಂ ಹುಡುಗನ ಮದ್ವೆಯಾದೆ, ಮಕ್ಕಳಾದ್ಮೇಲೆ ಇನ್ನೊಬ್ಬಳನ್ನ ಕಟ್ಟುಕೊಂಡವ್ನೆ
ಬೆಂಗಳೂರಿನಲ್ಲಿ ಮತಾಂತರದ (Conversion) ಆರೋಪವೊಂದು ಕೇಳಿ ಬಂದಿದೆ. ಪ್ರೀತಿ ಹೆಸರಲ್ಲಿ ಯುವತಿಯನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ (Muslim Religion) ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅಂದು ರೀಟಾ ಆಗಿದ್ದ ಮಹಿಳೆ ಇಂದು ಸಾದಿಯಾ ತಬುಸಮ್ ಎಂದು ಮತಾಂತರ ಮಾಡಿದ್ದಾರೆ ಎಂದು ಮೋಸ ಹೋದವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೀವನಹಳ್ಳಿಯ ರೀಟಾ ಎಂಬ ಯುವತಿಗೆ ಬೆಂಗಳೂರಿನ ಡಿಜೆ ಹಳ್ಳಿಯ ಪರ್ವೇಜ್ ಎಂಬಾತನ ಪರಿಚಯವಾಗಿತ್ತು. ಇಬ್ಬರು ಒಂದೇ ಕಾಲೇಜಿನವರಾಗಿದ್ದರಂತೆ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರೀಟಾಳ ಹಿಂದೆ ಬಿದ್ದಿದ್ದ ಪರ್ವೇಜ್, ಪ್ರೀತಿ-ಪ್ರೇಮ ಅಂತ ಆಕೆಯ ತಲೆ ಕೆಡಿಸಿದ್ದ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಬೆಂಗಳೂರು (ಜನವರಿ 30): ಬೆಂಗಳೂರಿನಲ್ಲಿ ಮತಾಂತರದ (Conversion) ಆರೋಪವೊಂದು ಕೇಳಿ ಬಂದಿದೆ. ಪ್ರೀತಿ ಹೆಸರಲ್ಲಿ ಯುವತಿಯನ್ನ ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ (Muslim Religion) ಮತಾಂತರ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅಂದು ರೀಟಾ ಆಗಿದ್ದ ಮಹಿಳೆ ಇಂದು ಸಾದಿಯಾ ತಬುಸಮ್ ಎಂದು ಮತಾಂತರ ಮಾಡಿದ್ದಾರೆ ಎಂದು ಮೋಸ ಹೋದವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜೀವನಹಳ್ಳಿಯ ರೀಟಾ ಎಂಬ ಯುವತಿಗೆ ಬೆಂಗಳೂರಿನ ಡಿಜೆ ಹಳ್ಳಿಯ ಪರ್ವೇಜ್ ಎಂಬಾತನ ಪರಿಚಯವಾಗಿತ್ತು. ಇಬ್ಬರು ಒಂದೇ ಕಾಲೇಜಿನವರಾಗಿದ್ದರಂತೆ. ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ರೀಟಾಳ ಹಿಂದೆ ಬಿದ್ದಿದ್ದ ಪರ್ವೇಜ್, ಪ್ರೀತಿ-ಪ್ರೇಮ ಅಂತ ಆಕೆಯ ತಲೆ ಕೆಡಿಸಿದ್ದ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
