ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಕಲ್ಲಪ್ಪ ತಳವಾರ ಎಂಬ ಯುವಕ ಜಾತ್ರೆಗೆ ಹೆಲ್ಮೆಟ್ ಹಾಕಿಕೊಂಡು 500 ನೋಟುಗಳ ಅಂಗಿತೊಟ್ಟು ಆಗಮಿಸಿದ್ದನು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಚಿತ್ರಭಾನುಕೊಟಿ ಗ್ರಾಮದಲ್ಲಿ ನಡೆದ ಸಚ್ಚಿದಾನಂದ ಸಹಜಾನಂದ ರಾಮಾರೂಢ ಸ್ವಾಮೀಜಿಯವರ ಮಹಾರಥೋತ್ಸವಕ್ಕೆ ಯುವಕ ಕಲ್ಲಪ್ಪ ತಳವಾರ ಈ ರೀತಿಯಾಗಿ ಬಂದಿದ್ದನು.
ಬಾಗಲಕೋಟೆ, ನವೆಂಬರ್ 10: ಶನಿವಾರ (ನ.09) ರಂದು ಮುಧೋಳ ತಾಲೂಕಿನ ಚಿತ್ರಭಾನುಕೊಟಿ ಗ್ರಾಮದಲ್ಲಿ ಸಚ್ಚಿದಾನಂದ ಸಹಜಾನಂದ ರಾಮಾರೂಢ ಸ್ವಾಮೀಜಿಯವರ ಮಹಾರಥೋತ್ಸವ ನಡೆಯಿತು. ಕಲ್ಲಪ್ಪ ತಳವಾರ ಎಂಬ ಯುವಕ ಜಾತ್ರೆಗೆ ಹೆಲ್ಮೆಟ್ ಹಾಕಿಕೊಂಡು 500 ನೋಟುಗಳ ಅಂಗಿತೊಟ್ಟು ಆಗಮಿಸಿದ್ದನು. ಯುವಕ ಕಲ್ಲಪ್ಪ ತಳವಾರ ಬರೊಬ್ಬರಿ 500 ನೋಟ್ಗಳ ಒಟ್ಟು 50 ಸಾವಿರ ರೂ. ಅಂಟಿಸಿಕೊಂಡು ಬಂದಿದ್ದನು.
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
