‘ಅಬ್ಬರ’ ಚಿತ್ರದ ಪ್ರಚಾರಕ್ಕೆ ಚಾಲನೆ; ಸಿನಿಮಾ ಬಗ್ಗೆ ಮಾಹಿತಿ ನೀಡಿದ ಪ್ರಜ್ವಲ್ ದೇವರಾಜ್​

| Updated By: ರಾಜೇಶ್ ದುಗ್ಗುಮನೆ

Updated on: Nov 14, 2022 | 8:54 PM

ಪ್ರಜ್ವಲ್​​ಗೆ ಜತೆಯಾಗಿ ನಿಮಿಕಾ ರತ್ನಾಕರ್, ಲೇಖಾ ಚಂದ್ರ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಮ್ ​ನಾರಾಯಣ್ ನಿರ್ದೇಶನ ಮಾಡಿದ್ದಾರೆ. ತೆರೆಗೆ ಬರಲು ರೆಡಿ ಆಗಿರುವ ಈ ಸಿನಿಮಾ ಬಗ್ಗೆ ಇಡೀ ಚಿತ್ರತಂಡ ಮಾತನಾಡಿದೆ.

ಪ್ರಜ್ವಲ್ ದೇವರಾಜ್ (Prajwal Devaraj) ಅವರ ನಟನೆಯ ‘ಅಬ್ಬರ’ ಸಿನಿಮಾ (Abbara Movie) ರಿಲೀಸ್​ಗೆ ರೆಡಿ ಇದೆ. ನವೆಂಬರ್ 18ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ  ಪ್ರಚಾರಕಾರ್ಯವನ್ನು ತಂಡ ಆರಂಭಿಸಿದೆ. ಪ್ರಜ್ವಲ್​​ಗೆ ಜತೆಯಾಗಿ ನಿಮಿಕಾ ರತ್ನಾಕರ್, ಲೇಖಾ ಚಂದ್ರ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಮ್ ​ನಾರಾಯಣ್ ನಿರ್ದೇಶನ ಮಾಡಿದ್ದಾರೆ. ತೆರೆಗೆ ಬರಲು ರೆಡಿ ಆಗಿರುವ ಈ ಸಿನಿಮಾ ಬಗ್ಗೆ ಇಡೀ ಚಿತ್ರತಂಡ ಮಾತನಾಡಿದೆ.

Follow us on