ಅಂಬಿ ಮನೆಯಲ್ಲಿ ಶುರು ಮದುವೆ ಕಲರವ: ಅಭಿ-ಅವಿವಾ ಅರಿಶಿಣ ಶಾಸ್ತ್ರ ಹೀಗಿತ್ತು: ವಿಡಿಯೋ
Abhishek-Aviva: ಅಂಬಿ ಮನೆಯಲ್ಲಿ ಮದುವೆ ಕಲರವ ಶುರುವಾಗಿದೆ. ಅಭಿಷೇಕ್ ಅಂಬರೀಶ್-ಅವಿವಾ ಬಿದಪ್ಪ ಇದೇ ಜೂನ್ 5 ರಂದು ವಿವಾಹವಾಗುತ್ತಿದ್ದು ಇಂದು ಅರಿಶಿಣ ಶಾಸ್ತ್ರ ನಡೆದಿದೆ. ವಿಡಿಯೋ ಇಲ್ಲಿದೆ.
ಅಂಬರಿಶ್-ಸುಮಲತಾ (Ambareesh-Sumalatha) ಪುತ್ರ ಅಭಿಷೇಕ್ ಅಂಬರೀಶ್, ಫ್ಯಾಷನ್ ಲೋಕದ ಸೆಲೆಬ್ರಿಟಿ ಪ್ರಸಾದ್ ಬಿದಪ್ಪ ಪುತ್ರಿ ಅವಿವಾ ಬಿದ್ದಪ್ಪ ವಿವಾಹವಾಗುತ್ತಿದ್ದು, ಇಂದು (ಜೂನ್ 02) ಅರಿಶಿಣ ಶಾಸ್ತ್ರ ನೆರವೇರಿದೆ. ಇಬ್ಬರ ಮನೆಯಲ್ಲಿಯೂ ಆಪ್ತ ಸ್ನೇಹಿತರು, ಕುಟುಂಬದ ಸದಸ್ಯರು, ಸಂಬಂಧಿಗಳ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನಡೆದಿದ್ದು. ಅರಿಶಿಣ ಶಾಸ್ತ್ರದ ಕೆಲವು ವಿಡಿಯೋ ತುಣುಗಳು ಒಟ್ಟಿಗೆ ಇಲ್ಲಿದೆ. ಅಂದಹಾಗೆ ಅಭಿ-ಅವಿವಾ ವಿವಾಹ ಜೂನ್ 5 ರಂದು ನಡೆಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’

