ಮುದ್ದೆ ತಿಂತಾರಾ ಅಂಬರೀಶ್ ಸೊಸೆ ಅವಿವಾ ಬಿದಪ್ಪ: ಪತಿ ಅಭಿಷೇಕ್ ಅಂಬರೀಶ್ ಹೇಳಿದ್ದು ಹೀಗೆ
Abhishek-Aviva: ನಿಮ್ಮ ಪತ್ನಿ ಮುದ್ದೆ ತಿಂತಾರಾ? ಎಂದು ಅಭಿಷೇಕ್ ಅನ್ನು ಕೇಳಿದ್ದಕ್ಕೆ ಹೀಗೆ ಉತ್ತರ ಕೊಟ್ಟಿದ್ದಾರೆ ಹೊಸ ಮದುವೆ ಗಂಡು.
ಅಭಿಷೇಕ್ ಅಂಬರೀಶ್ (Abhishek Ambareesh) ಹಾಗೂ ಅವಿವಾ ಬಿದಪ್ಪ (Aviva Bidappa) ವಿವಾಹದ ಬೀಗರ ಔತಣ ಕೂಟ ಮಂಡ್ಯದ ಮದ್ದೂರಿನ ಗೆಜ್ಜಲೆಗೆರೆ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಔತಣಕೂಟ ನಡೆಯುತ್ತಿರುವ ಸ್ಥಳಕ್ಕೆ ಪತ್ನಿಯೊಟ್ಟಿಗೆ ಆಗಮಿಸಿದ ಅಭಿಷೇಕ್ ಅಂಬರೀಶ್ಗೆ ‘ನಿಮ್ಮ ಪತ್ನಿ ಮುದ್ದೆ ತಿಂತಾರ?’ ಎಂದು ಮಾಧ್ಯಮದವರು ಕಿಚಾಯಿಸಿದ್ದಕ್ಕೆ, ಮುದ್ದೆ ಡೌಟೆ ಆದರೆ ಬಿರಿಯಾನಿ, ಬೋಟಿ ಗೊಜ್ಜು ಎಲ್ಲ ನೋ ಪ್ರಾಬ್ಲಂ ಎಂದಿದ್ದಾರೆ. ಇನ್ನೂ ಏನೇನು ಮಾತನಾಡಿದರು ಅಭಿಷೇಕ್ ವಿಡಿಯೋದಲ್ಲಿ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

