ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ಕನಕಪುರ ರಸ್ಯೆಯ ದೊಡ್ಡಕಲ್ಲಸಂದ್ರದಲ್ಲಿ ರಸ್ತೆ ಅವಸ್ಥೆ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡೊದೆ. ಹೌದು...ಮಳೆಯಿಂದಾಗಿ ಕನಕಪುರ ರಸ್ಯೆಯ ದೊಡ್ಡಕಲ್ಲಸಂದ್ರದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ತುಂಬೆಲ್ಲಾ ಗುಂಡಿ ಮಯವಾಗಿದೆ. ಇನ್ನು ನಟ ಅನಿರುದ್ಧ್ ಅವರು ವಿಡಿಯೋ ಮೂಲಕ ಈ ರಸ್ತೆಯ ದುಸ್ಥಿತಿಯನ್ನು ತೋರಿಸಿದ್ದಾರೆ. ಅಲ್ಲದೇ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ.
ಬೆಂಗಳೂರು, (ಮೇ 28): ಬೆಂಗಳೂರಿನ ಕನಕಪುರ ರಸ್ಯೆಯ ದೊಡ್ಡಕಲ್ಲಸಂದ್ರದಲ್ಲಿ ರಸ್ತೆ ಅವಸ್ಥೆ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡೊದೆ. ಹೌದು…ಮಳೆಯಿಂದಾಗಿ ಕನಕಪುರ ರಸ್ಯೆಯ ದೊಡ್ಡಕಲ್ಲಸಂದ್ರದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ತುಂಬೆಲ್ಲಾ ಗುಂಡಿ ಮಯವಾಗಿದೆ. ಇನ್ನು ನಟ ಅನಿರುದ್ಧ್ ಅವರು ವಿಡಿಯೋ ಮೂಲಕ ಈ ರಸ್ತೆಯ ದುಸ್ಥಿತಿಯನ್ನು ತೋರಿಸಿದ್ದಾರೆ. ಅಲ್ಲದೇ ಕೂಡಲೇ ಸಂಬಂಧಪಟ್ಟ ಇಲಾಖೆಯವರು ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದ್ದಾರೆ.

