ಧನ್ವೀರ್, ದರ್ಶನ್, ವಿಜಯಲಕ್ಷ್ಮಿ ಹಣಕಾಸಿನ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಹಣಕಾಸಿನ ವಿಚಾರಕ್ಕೆ ಕಿರಿಕ್ ಆಗಿದೆ. ಅದರ ಸಂಧಾನಕ್ಕಾಗಿ ಆಪ್ತರಾದ ವೇಲು ಬಳಿ ಮಾತುಕಥೆ ಮಾಡಲಾಗಿತ್ತು. ಆಗ ಏನೆಲ್ಲ ನಡೆಯಿತು ಎಂಬುದನ್ನು ವೇಲು ಅವರು ವಿವರಿಸಿದ್ದಾರೆ. ‘ದರ್ಶನ್ ಹೇಳಿದರೆ ಎಲ್ಲ ದುಡ್ಡು ಸೆಟಲ್ ಮಾಡುತ್ತೇನೆ’ ಎಂದು ಧನ್ವೀರ್ ಹೇಳಿದ್ದರು.
ದರ್ಶನ್, ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ ನಡುವೆ ಹಣಕಾಸಿನ ವಿಚಾರಕ್ಕೆ ಕಿರಿಕ್ ಆಗಿದೆ. ಅದರ ಸಂಧಾನಕ್ಕಾಗಿ ಆಪ್ತರಾದ ವೇಲು ಬಳಿ ಮಾತುಕಥೆ ಮಾಡಲಾಗಿತ್ತು. ಆಗ ಏನೆಲ್ಲ ನಡೆಯಿತು ಎಂಬುದನ್ನು ವೇಲು ಅವರು ವಿವರಿಸಿದ್ದಾರೆ. ‘ದರ್ಶನ್ ಹೇಳಿದರೆ ಎಲ್ಲ ದುಡ್ಡು ಸೆಟಲ್ ಮಾಡುತ್ತೇನೆ’ ಎಂದು ಧನ್ವೀರ್ ಹೇಳಿದ್ದರು. ಆದರೆ ಮುಂದೆ ಏನಾಯಿತು ಎಂಬುದರ ಬಗ್ಗೆ ವೇಲು ಮಾಹಿತಿ ನೀಡಿದ್ದಾರೆ. ‘ನಾನು, ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರು ಒಟ್ಟಿಗೆ ಹೋಗಿ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದೆವು. ಹಣ ತಲುಪಿಸುವಂತೆ ಧನ್ವೀರ್ಗೆ ದರ್ಶನ್ ಹೇಳಿದರು. ನಾಳೆಯೇ ತಲುಪಿಸುವುದಾಗಿ ಧನ್ವೀರ್ ಒಪ್ಪಿಕೊಂಡಿದ್ದರು. ಆದರೆ ಬಳಿಕ ಧನ್ವೀರ್ ನನಗೆ ಫೋನ್ ಮಾಡಿದಾಗ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಅವರಿಗೆ ಮತ್ತು ಅವರ ತಂದೆಗೆ ಬುದ್ಧಿ ಹೇಳಿದೆ. ನೀವು ಮಧ್ಯ ಬರಬೇಡಿ ಎಂದು ಅವರು ನನಗೆ ಹೇಳಿದರು’ ಎಂದಿದ್ದಾರೆ ವೇಲು. ಅವರು ಮಾತನಾಡಿದ ವಿಡಿಯೋ ಇಲ್ಲಿದೆ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪರಿಷತ್ ಬಿಜೆಪಿ ಅಭ್ಯರ್ಥಿ ಸುರೇಶ್ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು

