ಧರ್ಮಣ್ಣನಿಗೆ ಎರಡನೇ ಮದುವೆ ಆಯ್ತಾ? ಅವರೇ ಕೊಟ್ಟಿದ್ದಾರೆ ಉತ್ತರ

ಧರ್ಮಣ್ಣನಿಗೆ ಎರಡನೇ ಮದುವೆ ಆಯ್ತಾ? ಅವರೇ ಕೊಟ್ಟಿದ್ದಾರೆ ಉತ್ತರ

ಮಂಜುನಾಥ ಸಿ.
|

Updated on: Sep 10, 2023 | 10:43 PM

Dharmanna: ನಟ ಧರ್ಮಣ್ಣನಿಗೆ ಎರಡನೇ ಮದುವೆ ಆಯ್ತೆ? ಹೀಗೊಂದು ಸುದ್ದಿ ಹರಿದಾಡಲು ಕಾರಣವೇನು? ಎರಡನೇ ಮದುವೆ ಆಗಿರುವುದು ನಿಜವೇ? ಆಗಿದ್ದರೂ ಯಾರೊಟ್ಟಿಗೆ ಮತ್ತು ಯಾಕಾಗಿ? ಇನ್ನಿತರೆ ವಿಷಯಗಳನ್ನು ಬಗ್ಗೆ ಧರ್ಮಣ್ಣ ಮಾತನಾಡಿದ್ದಾರೆ.

ನಟ ಧರ್ಮಣ್ಣನಿಗೆ (Dharmanna) ಎರಡನೇ ಮದುವೆ ಆಗಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ ಅದು ನಿಜವಲ್ಲ. ಆದರೆ ಹಾಗೆ ಸುದ್ದಿ ಹರಿದಾಡಲು ಕಾರಣವೇನು? ಎರಡನೇ ಮದುವೆ ಆಗಿರುವುದು ನಿಜವೇ? ಆಗಿದ್ದರೂ ಯಾರೊಟ್ಟಿಗೆ ಮತ್ತು ಯಾಕಾಗಿ? ಇನ್ನಿತರೆ ವಿಷಯಗಳನ್ನು ಬಗ್ಗೆ ಧರ್ಮಣ್ಣ ಮಾತನಾಡಿದ್ದಾರೆ. ಇಂದು (ಸೆಪ್ಟೆಂಬರ್ 10) ಸಮಾಪ್ತಿಯಾದ ಟಿವಿ9 ಎಕ್ಸ್​ಪೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಧರ್ಮಣ್ಣ, ಕಾರ್ಯಕ್ರಮದ ಬಗ್ಗೆ ಖುಷಿ ವ್ಯಕ್ತಪಡಿಸುವ ಜೊತೆಗೆ, ತಮ್ಮ ಎರಡನೇ ಮದುವೆ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ