‘ನಿಮ್ಮಷ್ಟು ಹಾರ್ಡ್ವರ್ಕ್ ನಮ್ಮ ಬಳಿ ಮಾಡೋಕಾಗುತ್ತಿಲ್ಲ’; ಶಿವಣ್ಣನ ಎದುರು ಒಪ್ಪಿಕೊಂಡ ನಾನಿ
ಶಿವಣ್ಣ ಅವರ ಎನರ್ಜಿಯನ್ನು ನಾನಿ ಹೊಗಳಿದ್ದಾರೆ. ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಅವರು ಮಾನಾಡಿದ್ದಾರೆ.
ಶಿವರಾಜ್ಕುಮಾರ್ ಅವರ ಎನರ್ಜಿಗೆ ಮ್ಯಾಚ್ ಮಾಡೋಕೆ ಕನ್ನಡದ ಯಾವ ಕಲಾವಿದರ ಬಳಿಯೂ ಸಾಧ್ಯವಾಗುತ್ತಿಲ್ಲ. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಪರಭಾಷಿಗರೂ ಶಿವಣ್ಣ ಅವರ ಎನರ್ಜಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಸಾಲಿನಲ್ಲಿ ನಾನಿ ಕೂಡ ಇದ್ದಾರೆ. ಅವರು ತಮ್ಮ ಸಿನಿಮಾದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಅವರು ಮಾನಾಡಿದ್ದಾರೆ. ಶಿವಣ್ಣ ಅವರು ನಾನಿ ಹಾರ್ಡ್ವರ್ಕ್ನ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.