Choo Mantar Movie: ‘ಛೂ ಮಂತರ್’ ಸಿನಿಮಾ ಸೆಟ್​​ನಲ್ಲಿ ಶರಣ್​ಗೆ ಹಾರರ್ ಅನುಭವ

TV9kannada Web Team

TV9kannada Web Team | Edited By: Rajesh Duggumane

Updated on: Jan 04, 2023 | 9:50 AM

‘ಕರ್ವ’ ಹೆಸರಿನ ಹಾರರ್​ ಥ್ರಿಲ್ಲರ್ ಸಿನಿಮಾ ಮಾಡಿದ್ದ ನವನೀತ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶರಣ್​​ಗೆ ಕೆಲ ಹಾರರ್ ಅನುಭವಗಳು ಆಗಿದ್ದವು.

ನಟ ಶರಣ್ (Sharan) ಹಾಗೂ ಚಿಕ್ಕಣ್ಣ ಅವರು ‘ಛೂ ಮಂತರ್​’ ಸಿನಿಮಾದಲ್ಲಿ (Choo Mantar Movie) ನಟಿಸಿದ್ದಾರೆ. ಈ ಚಿತ್ರದಲ್ಲಿ ಹಾರರ್ ಅಂಶಗಳಿವೆ. ‘ಕರ್ವ’ ಹೆಸರಿನ ಹಾರರ್​ ಥ್ರಿಲ್ಲರ್ ಸಿನಿಮಾ ಮಾಡಿದ್ದ ನವನೀತ್ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶರಣ್​​ಗೆ ಕೆಲ ಹಾರರ್ ಅನುಭವಗಳು ಆಗಿದ್ದವು. ಆ ವಿಚಾರವನ್ನು ಶರಣ್ ತೆರೆದಿಟ್ಟಿದ್ದಾರೆ. ಅವರು ಆಡಿದ ಮಾತುಗಳು ಈ ವಿಡಿಯೋದಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada