ಯಶ್-ರಾಧಿಕಾ ದಂಪತಿ ಮತ್ತೆ ಬೆಳ್ಳಿತೆರೆಗೆ? ನಾವು ಮತ್ತೆ ಒಟ್ಟಾಗಿದ್ದೇವೆ ಎಂದ ನಟಿ ರಾಧಿಕಾ ಪಂಡಿತ್
ಯಶ್​ ಹಾಗೂ ರಾಧಿಕಾ ಪ್ರೀತಿಸಿ ಮದುವೆಯಾದವರು. ಇಬ್ಬರೂ ಒಬ್ಬರನ್ನೊಬ್ಬರು ಈಗಲೂ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ರಾಧಿಕಾ ಯಶ್​​ಗಿಂತ ವಯಸ್ಸಲ್ಲಿ ದೊಡ್ಡವರು. ಯಶ್​ ವಯಸ್ಸು 35, ರಾಧಿಕಾ ವಯಸ್ಸು 36.

ಯಶ್-ರಾಧಿಕಾ ದಂಪತಿ ಮತ್ತೆ ಬೆಳ್ಳಿತೆರೆಗೆ? ನಾವು ಮತ್ತೆ ಒಟ್ಟಾಗಿದ್ದೇವೆ ಎಂದ ನಟಿ ರಾಧಿಕಾ ಪಂಡಿತ್

ಆಯೇಷಾ ಬಾನು

Updated on: Dec 20, 2020 | 9:40 AM

Actor Yash And Radhika Share Screen Space After 4 Years...!

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.