‘ತ್ರಿಬಲ್​ ರೈಡಿಂಗ್’ ಸಿನಿಮಾ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ಗಣೇಶ್​ ಜೊತೆಯಲ್ಲಿ ಅದಿತಿ ಪ್ರಭುದೇವ, ರಚನಾ ಇಂದರ್​ ಹಾಗೂ ಮೇಘಾ ಶೆಟ್ಟಿ ಅವರ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಸಂದರ್ಭದ ಅನುಭವವನ್ನು ಅದಿತಿ ಪ್ರಭುದೇವ ಅವರು ಹಂಚಿಕೊಂಡಿದ್ದಾರೆ.

‘ತ್ರಿಬಲ್​ ರೈಡಿಂಗ್’ ಸಿನಿಮಾ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ
| Updated By: ರಾಜೇಶ್ ದುಗ್ಗುಮನೆ

Updated on:Nov 16, 2022 | 9:31 PM

‘ಗೋಲ್ಡನ್​ ಸ್ಟಾರ್​’ ಗಣೇಶ್ (Ganesh) ನಟನೆಯ ‘ತ್ರಿಬಲ್​ ರೈಡಿಂಗ್​’ (Tribble Riding Movie) ಸಿನಿಮಾ ರಿಲೀಸ್​ಗೆ ರೆಡಿ ಇದೆ. ಮಹೇಶ್​ ಗೌಡ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಸಾಯಿ ಕಾರ್ತಿಕ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ತ್ರಿಬಲ್​ ರೈಡಿಂಗ್​’ ಚಿತ್ರದಲ್ಲಿ ಗಣೇಶ್​ ಜೊತೆಯಲ್ಲಿ ಅದಿತಿ ಪ್ರಭುದೇವ, ರಚನಾ ಇಂದರ್​ ಹಾಗೂ ಮೇಘಾ ಶೆಟ್ಟಿ ಅವರ ನಟಿಸಿದ್ದಾರೆ. ಸಿನಿಮಾ ಶೂಟಿಂಗ್ ಸಂದರ್ಭದ ಅನುಭವವನ್ನು ಅದಿತಿ ಪ್ರಭುದೇವ ಅವರು ಹಂಚಿಕೊಂಡಿದ್ದಾರೆ.

Published On - 9:30 pm, Wed, 16 November 22

Follow us