ಅವನೇ ಶ್ರೀಮನ್ನಾರಾಯಣ ಸುಂದರಿಗೆ ಬರ್ತಡೇ ಸಂಭ್ರಮ
ನಟಿ ಶಾನ್ವಿ ಶ್ರೀವಾಸ್ತವ್

ಅವನೇ ಶ್ರೀಮನ್ನಾರಾಯಣ ಸುಂದರಿಗೆ ಬರ್ತಡೇ ಸಂಭ್ರಮ

|

Updated on: Dec 09, 2020 | 10:46 AM

ಬಹುಭಾಷಾ ತಾರೆ ಶಾನ್ವಿ ಶ್ರೀವಾಸ್ತವ್‌ ಡಿಸೆಂಬರ್‌ 8ರಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಗಣೇಶ್‌, ದರ್ಶನ್‌ ಸೇರಿದಂತೆ ಕನ್ನಡದ ಪ್ರಮುಖ ನಟರ ಜತೆಗೆ ನಟಿಸಿರುವ ಶಾನ್ವಿಗೆ ಅಭಿಮಾನಿಗಳು ಈಗ ಹುಟ್ಟು ಹಬ್ಬದ ಶುಭಾಶಯ ಹೇಳುತ್ತಿದ್ದಾರೆ.