ನಟಿ ಶ್ರೀಯಾ ಶರಣ್ (Shriya Saran) ಕಬ್ಜಕ್ಕೆ ಮುನ್ನ ಕನ್ನಡದಲ್ಲಿ ನಟಿಸಿರುವುದು ಎರಡನೇ ಸಿನಿಮಾ ಆದರೂ ಬೆಂಗಳೂರಿನೊಂದಿಗೆ ಅವರಿಗಿರುವ ನಂಟು ಹಳೆಯದ್ದು. ಬೆಂಗಳುರಿನೊಟ್ಟಿಗಿನ ಅವರ ಮಧುರ ನೆನಪು, ಇಲ್ಲಿನ ಆಹಾರ, ಜನರ ಪ್ರೀತಿ ಹಾಗೂ ವಿಶೇಷವಾಗಿ ತಾವು ಬಹುವಾಗಿ ಇಷ್ಟಪಡುವ ಮೈಸೂರು ಮಸಾಲೆ ದೋಸೆಯ ಬಗ್ಗೆ ಶ್ರೀಯಾ ಟಿವಿ9 ಜೊತೆ ಮಾತನಾಡಿದ್ದಾರೆ. ಶ್ರೀಯಾ ಶರಣ್ ಇದೀಗ ಕನ್ನಡದ ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ನಟಿಸಿದ್ದು, ಸಿನಿಮಾವು ಮಾರ್ಚ್ 17 ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ