Tanisha: ಮಧ್ಯರಾತ್ರಿ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕ ಹಾಕಿದ: ತನಿಷಾ ಕುಪ್ಪಂಡ

Tanisha: ಮಧ್ಯರಾತ್ರಿ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕ ಹಾಕಿದ: ತನಿಷಾ ಕುಪ್ಪಂಡ

ಮಂಜುನಾಥ ಸಿ.
|

Updated on: Apr 03, 2023 | 10:25 PM

Video: ತಮಗೆ ಸಂದರ್ಶನದಲ್ಲಿ ಅಸಭ್ಯವಾಗಿ ಸಂದೇಶ ಕಳಿಸಿದ ಯೂಟ್ಯೂಬರ್ ಮಧ್ಯ ರಾತ್ರಿ ಕರೆ ಮಾಡಿ ಬೆದರಿಕೆ ಹಾಕುವ ರೀತಿ ಮಾತನಾಡಿದ ಎಂದು ನಟಿ ತನಿಷಾ ಕುಪ್ಪಂಡ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ತಮಗೆ ಅಸಭ್ಯ ಪ್ರಶ್ನೆ ಕೇಳಿದ ಯೂಟ್ಯೂಬರ್ (YouTuber) ವಿರುದ್ಧ ನಟಿ ತನಿಷಾ ಕುಪ್ಪಂಡ (Tanisha Kuppanda) ದೂರು ನೀಡಿದ್ದಾರೆ. ಆದರೆ ಅವನ ವಿರುದ್ಧ ಎಫ್​ಐಆರ್ ಮಾಡಿಸದೆ ಕೇವಲ ಬೆದರಿಸಿ ಕಳಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು ಎಂದು ನಟಿ ಹೇಳಿದ್ದಾರೆ. ಆದರೆ ಪೊಲೀಸ್ ಠಾಣೆಯಿಂದ ಹೊರಗೆ ಬಂದು ರಾತ್ರಿ 1:30 ಗೆ ನನಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆ ಯೂಟ್ಯೂಬರ್ ಬೆದರಿಕೆ ಹಾಕಿದ್ದಾನೆಂದು ನಟಿ ತನಿಷಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ