ಮೊದಲ ಬಾರಿ ಜಡ್ಜ್ ಪಾತ್ರದಲ್ಲಿ ನಟಿ ತಾರಾ, ಪಾತ್ರದ ಬಗ್ಗ ನಟಿ ಮಾತು

Updated on: Jun 09, 2026 | 6:11 PM

Actress Tara: ‘ಉತ್ತರ’ ಮತ್ತು ‘ಅಭ್ಯಂಜನ’ ಹೆಸರಿನ ಎರಡು ಕನ್ನಡ ಸಿನಿಮಾಗಳ ಟ್ರೈಲರ್ ಇತ್ತೀಚೆಗಷ್ಟೆ ಒಟ್ಟಿಗೆ ಬಿಡುಗಡೆ ಆಗಿದೆ. ಎರಡೂ ಸಿನಿಮಾಗಳಿಗೂ ಒಬ್ಬರೇ ನಿರ್ದೇಶಕ. ಕಾರ್ಯಕ್ರಮದಲ್ಲಿ ನಟಿ ತಾರಾ ಸೇರಿದಂತೆ ಎರಡೂ ಸಿನಿಮಾಗಳ ಕಲಾವಿದರು ಮತ್ತು ಕೆಲ ತಂತ್ರಜ್ಞರು ಸಹ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಸಿನಿಮಾದ ನಿರ್ದೇಶಕ ದಿನೇಶ್ ಬಾಬು ಮತ್ತು ನಿರ್ಮಾಪಕ ನಾಗೇಶ್ವರ ಅವರನ್ನು ಕೊಂಡಾಡಿದರು. ಸಿನಿಮಾನಲ್ಲಿ ತಾವು ಜಡ್ಜ್ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ ನಟಿ ತಾರಾ. ಇದೊಂದು ಬಹಳ ಕ್ಲಿಷ್ಟವಾದ ವಿಷಯ ಹೊಂದಿರುವ ಸಿನಿಮಾ. ಇದನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತರಲಾಗಿದೆ ಎಂದರು. ವಿಡಿಯೋ ನೋಡಿ...

‘ಉತ್ತರ’ (Uthara) ಮತ್ತು ‘ಅಭ್ಯಂಜನ’ ಹೆಸರಿನ ಎರಡು ಕನ್ನಡ ಸಿನಿಮಾಗಳ ಟ್ರೈಲರ್ ಇತ್ತೀಚೆಗಷ್ಟೆ ಒಟ್ಟಿಗೆ ಬಿಡುಗಡೆ ಆಗಿದೆ. ಎರಡೂ ಸಿನಿಮಾಗಳಿಗೂ ಒಬ್ಬರೇ ನಿರ್ದೇಶಕ. ಕಾರ್ಯಕ್ರಮದಲ್ಲಿ ನಟಿ ತಾರಾ ಸೇರಿದಂತೆ ಎರಡೂ ಸಿನಿಮಾಗಳ ಕಲಾವಿದರು ಮತ್ತು ಕೆಲ ತಂತ್ರಜ್ಞರು ಸಹ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ತಾರಾ, ಸಿನಿಮಾದ ನಿರ್ದೇಶಕ ದಿನೇಶ್ ಬಾಬು ಮತ್ತು ನಿರ್ಮಾಪಕ ನಾಗೇಶ್ವರ ಅವರನ್ನು ಕೊಂಡಾಡಿದರು. ಸಿನಿಮಾನಲ್ಲಿ ತಾವು ಜಡ್ಜ್ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ ನಟಿ ತಾರಾ. ಇದೊಂದು ಬಹಳ ಕ್ಲಿಷ್ಟವಾದ ವಿಷಯ ಹೊಂದಿರುವ ಸಿನಿಮಾ. ಇದನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತರಲಾಗಿದೆ ಎಂದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More