Aeroplane Mode Internet: ಫೋನ್ನಲ್ಲಿ ಏರೋಪ್ಲೇನ್ ಮೋಡ್ ಆನ್ ಮಾಡಿದ್ರೂ ಇಂಟರ್ನೆಟ್ ಸಿಗುತ್ತೆ!
ಕೆಲವೊಮ್ಮೆ ನಮಗೆ ಫೋನ್ ಅನ್ನು ಫ್ಲೈಟ್ ಮೋಡ್ನಲ್ಲಿ ಅಂದರೆ, ಏರೋಪ್ಲೇನ್ ಮೋಡ್ನಲ್ಲಿ ಇರಿಸಬೇಕಾಗುತ್ತದೆ. ಆದರೆ ಫ್ಲೈಟ್ ಮೋಡ್ನಲ್ಲಿ ಇದ್ದರೂ, ಇಂಟರ್ನೆಟ್ ಕೆಲಸ ಮಾಡುತ್ತದೆ. ಏರೋಪ್ಲೇನ್ ಮೋಡ್ ಆನ್ ಮಾಡಿ, ಇಂಟರ್ನೆಟ್ ಬಳಸಲು ಸಾಧ್ಯವಿದೆ. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ?
ಸ್ಮಾರ್ಟ್ಫೋನ್ ಎಂದ ಮೇಲೆ ಇಂಟರ್ನೆಟ್ ಅಗತ್ಯವಾಗಿ ಬೇಕು. ಡೇಟಾ ಪ್ಯಾಕ್ ಇರಲಿ ಅಥವಾ ವೈಫೈ ಇರಲಿ, ಇಂಟರ್ನೆಟ್ ಇಲ್ಲದಿದ್ದರೆ ಸ್ಮಾರ್ಟ್ಫೋನ್ನ ಬಹಳಷ್ಟು ಫೀಚರ್ಸ್ ಕೆಲಸ ಮಾಡುವುದಿಲ್ಲ. ಸಾಮಾನ್ಯ ಕರೆ, ಎಸ್ಎಂಎಸ್ ಮತ್ತು ಫೋಟೊ-ವಿಡಿಯೊ ಮಾಡಬಹುದು ಅಷ್ಟೇ.. ಆದರೆ ಕೆಲವೊಮ್ಮೆ ನಮಗೆ ಫೋನ್ ಅನ್ನು ಫ್ಲೈಟ್ ಮೋಡ್ನಲ್ಲಿ ಅಂದರೆ, ಏರೋಪ್ಲೇನ್ ಮೋಡ್ನಲ್ಲಿ ಇರಿಸಬೇಕಾಗುತ್ತದೆ. ಆದರೆ ಫ್ಲೈಟ್ ಮೋಡ್ನಲ್ಲಿ ಇದ್ದರೂ, ಇಂಟರ್ನೆಟ್ ಕೆಲಸ ಮಾಡುತ್ತದೆ. ಏರೋಪ್ಲೇನ್ ಮೋಡ್ ಆನ್ ಮಾಡಿ, ಇಂಟರ್ನೆಟ್ ಬಳಸಲು ಸಾಧ್ಯವಿದೆ. ಅದಕ್ಕಾಗಿ ನೀವೇನು ಮಾಡಬೇಕು ಗೊತ್ತಾ?
Latest Videos