ಬಿಜೆಪಿ ವಿರೋಧಿಸುತ್ತಿರುವುದು ಕುಟುಂಬ ರಾಜಕಾರಣವಲ್ಲ, ವಿರೋಧ ಪಕ್ಷಗಳನ್ನು ಸರ್ವನಾಶ ಮಾಡುವುದು ಅವರ ಹುನ್ನಾರ: ಕುಮಾರಸ್ವಾಮಿ

ಉತ್ತರ ಭಾರತದ ರಾಜಕಾರಣ ಮತ್ತು ದಕ್ಷಿಣ ಭಾರತದ ರಾಜಕಾರಣ ನಡುವೆ ಬಹಳ ವ್ಯತ್ಯಾಸವಿದೆ. ಮುಂಬರುವ ಚುನಾವಣೆಗಳಲ್ಲಿ ಅದು ಅವರಿಗೆ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಕೋಪದಿಂದ ಹೇಳಿದರು.

TV9kannada Web Team

| Edited By: Arun Belly

Jul 04, 2022 | 5:50 PM

Devanahalli: ಕುಟುಂಬ ರಾಜಕಾರಣದ ಬಗ್ಗೆ ಸದಾ ಟೀಕಿಸುವ ಬಿಜೆಪಿ ವರಿಷ್ಠರ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ತರಾಟೆಗೆ ತೆಗೆದುಕೊಂಡರು. ದೇವನಹಳ್ಳಿಯಲ್ಲಿ (Devanahalli) ಸುದ್ದಿಗಾರರೊಂದಿಗೆ ಮಾತಾಡಿದ ಅವರು ಬಿಜೆಪಿ ವಿರೋಧ ಮಾಡುತ್ತಿರುವುದು ಕುಟುಂಬ ರಾಜಕಾರಣವಲ್ಲ, ವಿರೋಧ ಪಕ್ಷಗಳ ಸರ್ವನಾಶ. ಅದರೆ, ಉತ್ತರ ಭಾರತದ ರಾಜಕಾರಣ ಮತ್ತು ದಕ್ಷಿಣ ಭಾರತದ ರಾಜಕಾರಣ ನಡುವೆ ಬಹಳ ವ್ಯತ್ಯಾಸವಿದೆ. ಮುಂಬರುವ ಚುನಾವಣೆಗಳಲ್ಲಿ ಅದು ಅವರಿಗೆ ಗೊತ್ತಾಗಲಿದೆ ಎಂದು ಕುಮಾರಸ್ವಾಮಿ ಕೋಪದಿಂದ ಹೇಳಿದರು.

ಇದನ್ನೂ ಓದಿ:  Viral Video: ‘ಚೈಲ್ಡ್ಸ್ ಪ್ಲೇ’ ಚಲನಚಿತ್ರ ಸರಣಿಯ ಚುಕ್ಕಿ ವೇಷಧರಿಸಿದ ಕುಬ್ಜ ವ್ಯಕ್ತಿ ದರೋಡೆಗೆ ಯತ್ನಿಸುವ ವಿಡಿಯೋ ವೈರಲ್

Follow us on

Click on your DTH Provider to Add TV9 Kannada