ಒಡಿಷಾದ ಬಾರಾಮುಂಡಾ ಬಳಿ ಬಸ್ಸೊಂದು ಮೋರಿಗೆ ಢಿಕ್ಕಿ ಹೊಡೆದು ಧಗಧಗನೆ ಉರಿಯಲಾರಂಭಿಸಿತು, ಪ್ರಯಾಣಿಕರು ಸುರಕ್ಷಿತ
ಪ್ರಯಾಣಿರನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತಾದರೂ ಅವರ ಪೈಕಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
Odisha: ಈ ವಿಡಿಯೋ ನಮಗೆ ಒಡಿಶಾದಿಂದ (Odisha) ಲಭ್ಯವಾಗಿದೆ. ಬೆಂಕಿ ಹೊತ್ತಿಕೊಂಡು ಧಗಧಗ ಉರಿಯುತ್ತಿರುವ ಈ ಬಸ್ಸು ಫುಲ್ಬನಿಯಿಂದ (Phulbani) ಭುವನೇಶ್ವರಕ್ಕೆ ತೆರಳುತ್ತಿದ್ದಾಗ ಬಾರಮುಂಡಾ (Baramunda) ಬಳಿ ಮೋರಿಯೊಂದಕ್ಕೆ ಢಿಕ್ಕಿ ಹೊಡೆದ ಕೂಡಲೇ ಬೆಂಕಿಹೊತ್ತಿಕೊಂಡಿದೆ, ಅದೃಷ್ಟವಶಾತ್ ಯಾವುದೇ ಪ್ರಣಾಪಾಯವಾಗಿಲ್ಲ. ಪ್ರಯಾಣಿರನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತಾದರೂ ಅವರ ಪೈಕಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ: Viral Video: ಮಳೆಯಿಂದಾಗಿ ಕುದುರೆ ಸವಾರಿ ಮಾಡಿ ಫುಡ್ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್; ವಿಡಿಯೋ ವೈರಲ್
Latest Videos