Airplane Mode: ವಿಮಾನದಲ್ಲಿ ಹೋಗೋವಾಗ ಏರೋಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು?

Airplane Mode: ವಿಮಾನದಲ್ಲಿ ಹೋಗೋವಾಗ ಏರೋಪ್ಲೇನ್ ಮೋಡ್ ಏಕೆ ಆನ್ ಮಾಡಬೇಕು?

ಕಿರಣ್​ ಐಜಿ
|

Updated on: May 05, 2024 | 7:13 AM

ವಿಮಾನ ಪ್ರಯಾಣದ ಸಂದರ್ಭದಲ್ಲಿ ಫ್ಲೈಟ್ ಮೋಡ್ ಯಾಕೆ ಬಳಸಬೇಕು ಮತ್ತು ಅದರ ಪರಿಣಾಮ ಏನು ಎಂಬ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕ. ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಮೊಬೈಲ್​ನಲ್ಲಿ ಫ್ಲೈಟ್ ಮೋಡ್ ಆನ್ ಮಾಡದಿದ್ದರೆ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು.

ವಿಮಾನ ಪ್ರಯಾಣದ ಸಂದರ್ಭದಲ್ಲಿ ಏರೋಪ್ಲೇನ್ ಮೋಡ್ ಆನ್ ಮಾಡುವಂತೆ ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸೂಚಿಸುತ್ತಾರೆ. ವಿಮಾನ ಪ್ರಯಾಣದ ಸಂದರ್ಭದಲ್ಲಿ ಫ್ಲೈಟ್ ಮೋಡ್ ಯಾಕೆ ಬಳಸಬೇಕು ಮತ್ತು ಅದರ ಪರಿಣಾಮ ಏನು ಎಂಬ ಬಗ್ಗೆ ನೀವು ತಿಳಿದುಕೊಳ್ಳುವುದು ಅವಶ್ಯಕ. ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಮೊಬೈಲ್​ನಲ್ಲಿ ಫ್ಲೈಟ್ ಮೋಡ್ ಆನ್ ಮಾಡದಿದ್ದರೆ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಂತ ನೀವು ಫೋನ್ ಅನ್ನು ಫ್ಲೈಟ್ ಮೋಡ್‌ನಲ್ಲಿ ಇರಿಸದಿದ್ದರೆ ವಿಮಾನ ಅಪಘಾತಕ್ಕೀಡಾಗುತ್ತದೆ ಎಂದಲ್ಲ.