ಹೊಸ ಸಿನಿಮಾಕ್ಕಾಗಿ ಸಾಕಷ್ಟು ಕಸರತ್ತು ಮಾಡಿರುವ ಅಜಯ್ ರಾವ್
Ajay Rao: ಅಜಯ್ ರಾವ್ ಸಖತ್ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ರಾವ್ ಅವರನ್ನು ಇಷ್ಟು ದಿನ ‘ಪಕ್ಕದ ಮನೆಯ ಹುಡುಗ’ನ ಪಾತ್ರದಲ್ಲಿ ನೋಡಿದ್ದೆವು, ಆದರೆ ಈ ಹೊಸ ಸಿನಿಮಾನಲ್ಲಿ ಸಖತ್ ಫಿಟ್ ಆಗಿರುವ ದೇಹದಾರ್ಡ್ಯ ಹೊಂದಿರುವ ಪಾತ್ರದಲ್ಲಿ ಅಜಯ್ ಕಾಣಿಸಿಕೊಂಡಿದ್ದು, ಇದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಸಿನಿಮಾಕ್ಕಾಗಿ ದಿನವೂ ಐದು ಗಂಟೆ ಮೇಕಪ್ ಸಹ ಮಾಡಿಕೊಳ್ಳುತ್ತಿದ್ದರಂತೆ.
‘ಯುದ್ಧಕಾಂಡ 2’ ಸಿನಿಮಾದ ಬಳಿಕ ಅಜಯ್ ರಾವ್ (Ajay Rao) ಹೊಸದೊಂದು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಸಿನಿಮಾನಲ್ಲಿ ಅಜಯ್ ರಾವ್ ಸಖತ್ ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಜಯ್ ರಾವ್ ಅವರನ್ನು ಇಷ್ಟು ದಿನ ‘ಪಕ್ಕದ ಮನೆಯ ಹುಡುಗ’ನ ಪಾತ್ರದಲ್ಲಿ ನೋಡಿದ್ದೆವು, ಆದರೆ ಈ ಹೊಸ ಸಿನಿಮಾನಲ್ಲಿ ಸಖತ್ ಫಿಟ್ ಆಗಿರುವ ದೇಹದಾರ್ಡ್ಯ ಹೊಂದಿರುವ ಪಾತ್ರದಲ್ಲಿ ಅಜಯ್ ಕಾಣಿಸಿಕೊಂಡಿದ್ದು, ಇದಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ಸಿನಿಮಾಕ್ಕಾಗಿ ದಿನವೂ ಐದು ಗಂಟೆ ಮೇಕಪ್ ಸಹ ಮಾಡಿಕೊಳ್ಳುತ್ತಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos