ನಟ ಕಮಲ್ ಹಾಸನ್ ಪರ ಮಗಳು ಅಕ್ಷರಾ ಹಾಸನ್ ಮತ್ತು ಅಣ್ಣನ ಮಗಳು ನಟಿ ಸುಹಾಸಿನಿ ಮಣಿರತ್ನಂ ಪ್ರಚಾರ

ನಟ ಕಮಲ್ ಹಾಸನ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಮಕ್ಕಲ್ ನೀಧಿ ಮಾಯಂ (ಎಂಎನ್‌ಎಂ) ಪರ ಪ್ರಚಾರ ನಡೆಸುತ್ತಿದ್ದಾರೆ. ಅವರ ಮಗಳು ಅಕ್ಷರಾ ಹಾಸನ್ ಮತ್ತು ಅಣ್ಣನ ಮಗಳು ನಟಿ ಸುಹಾಸಿನಿ ಮಣಿರತ್ನಂ ಮತ ಚಲಾಯಿಸುವಂತೆ ವಿನಂತಿಸಿದರು. ಅಲ್ಲದೆ, ನಟ ಕಮಲ್ ಹಾಸನ್ ಪರ ಪ್ರಚಾರ ಮಾಡುವಾಗ ನೃತ್ಯ ಮಾಡಿ ಗಮನ ಸೆಳೆದರು. ಸದ್ಯ, ಇವರಿಬ್ಬರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ...

  • TV9 Web Team
  • Published On - 9:58 AM, 10 Apr 2021