ಸರ್​.. ನಾನು ಯೋಧ.. ಕಾರ್ಗಿಲ್​ನಲ್ಲಿ ಯುದ್ಧ ಮಾಡಿದ್ರೂ ಇಷ್ಟು ನೋವು ಆಗಿರಲಿಲ್ಲ | ಮೃತರ ಸಂಬಂಧಿಕರ ಗೋಳು

ಕೊರೊನಾ ಬಂದ ಎಂಎಲ್ ಎ, ಮಿನಿಷ್ಟರ್ ಗಳು ಹೇಗೆ ಗುಣಮುಖರಾಗ್ತಿದ್ದಾರೆ..? ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಹೇಗೆ ಗುಣಮುಖರಾಕ್ತಿದ್ದಾರೆ..? ಜನಪ್ರತಿನಿಧಿಗಳಿಗೆ ಸಿಗ್ತಿರೋ ಟ್ರೀಟ್ಮೆಂಟ್ ಸಾಮಾನ್ಯರಿಗೆ ಯಾಕೆ ಸಿಗ್ತಿಲ್ಲ... ಕುಟುಂಬಸ್ಥರ ಆಕ್ರೋಶ

  • TV9 Web Team
  • Published On - 15:54 PM, 29 Apr 2021

ಕೊರೊನಾ ಬಂದ ಎಂಎಲ್ ಎ, ಮಿನಿಷ್ಟರ್ ಗಳು ಹೇಗೆ ಗುಣಮುಖರಾಗ್ತಿದ್ದಾರೆ..? 38-40 ವರ್ಷದ ಸೋಂಕಿತರು ಯಾಕೆ ಗುಣಮುಖರಾಗೊಲ್ಲ..? ಸಾಮಾನ್ಯರೇ ಯಾಕೆ ಬಲಿಯಾಗ್ತಿದ್ದಾರೆ..? ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಹೇಗೆ ಗುಣಮುಖರಾಕ್ತಿದ್ದಾರೆ..? ಜನಪ್ರತಿನಿಧಿಗಳಿಗೆ ಸಿಗ್ತಿರೋ ಟ್ರೀಟ್ಮೆಂಟ್ ಸಾಮಾನ್ಯರಿಗೆ ಯಾಕೆ ಸಿಗ್ತಿಲ್ಲ. ಮೇಡಿ ಅಗ್ರಹಾರ ಚಿತಾಗಾರದ ಬಳಿ ಮೃತ ಕುಟುಂಬಸ್ಥರ ಆಕ್ರೋಶ
(Am soldier fought for the country in kargil but now am very much pained due coronavirus casualty)